ಗರ್ಭಕೋಶದ ಆರೋಗ್ಯ ಕಾಪಾಡುತ್ತದೆಯಂತೆ ಹೆಣ್ಣು ಮಕ್ಕಳು ಧರಿಸುವ ಈ ವಸ್ತು

ಬೆಂಗಳೂರು, ಸೋಮವಾರ, 3 ಸೆಪ್ಟಂಬರ್ 2018 (12:30 IST)

ಬೆಂಗಳೂರು : ನಮ್ಮ ಹಿರಿಯರು ಆಚರಿಸುವ ಆಚರಣೆಗಳಲ್ಲಿ ಒಂದು ವೈಜ್ಞಾನಿಕ ಕಾರಣಗಳಿರುತ್ತದೆ. ಅದರಲ್ಲಿ ಮದುವೆ ಆದ ಹೆಣ್ಣು ಮಕ್ಕಳ ಕಾಲಿಗೆ ಕಾಲುಂಗರು ತೊಡಿಸುವ ಆಚರಣೆ ಕೂಡ ಒಂದು. ಬೆಳ್ಳಿ ಕಾಲುಂಗುರ ಹೆಣ್ಣೀನ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದಂತೆ. ಅಲ್ಲದೆ ಬೆಳ್ಳಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು.


ಮದುವೆಯ ಬಳಿಕ ಹೆಣ್ಣಿನ ಕಾಲಿನ ಹೆಬ್ಬರಳಿನ ಪಕ್ಕದ ಬೆರಳಿಗೆ ತೊಡಿಸುವ ಕಾಲುಂಗುರ ಹೆಣ್ಣು ಮಕ್ಕಳ ಗರ್ಭಕೋಶದ ಆರೋಗ್ಯವನ್ನು ಕಾಪಾಡುತ್ತದೆಯಂತೆ.  ಕಾಲುಂಗುರ ತೊಡುವ ಬೆರಳಿನಲ್ಲಿರುವ ನರಕ್ಕೂ ಗರ್ಭಕೋಶಕ್ಕೂ ಸಂಬಂಧವಿದೆಯಂತೆ. ಇದನ್ನು ಧರಿಸುವುದರಿಂದ ಮುಟ್ಟಿನ ಸಮಸ್ಯೆ ಕಾಡುವುದಿಲ್ಲವಂತೆ.


ಕಾಲು ಬೆರಳಿನಲ್ಲಿರುವ ಬೆಳ್ಳಿಯ ಉಂಗುರ ಭೂಮಿಯಲ್ಲಿರುವ ಪೋಲಾರ್‌ ಶಕ್ತಿಯನ್ನು ಹೀರಿ ಕಾಲಿನ ನರಗಳ ಮೂಲಕ ಗರ್ಭಕೋಶಕ್ಕೆ ಶಕ್ತಿ ನೀಡುತ್ತದೆ. ಕಾಲುಂಗುರ ಧರಿಸಿದಾಗ ಆ ಬೆರಳಿನ ಮೇಲೆ ಒತ್ತಡ ಬೀಳುವುದರಿಂದ ಗರ್ಭಕೋಶದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಾಯ ಮಾಡುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚ್ಯೂಯಿಂಗ್ ಸೇವನೆ ಕೆಟ್ಟದ್ದು ಯಾಕೆ ಗೊತ್ತಾ?

ಬೆಂಗಳೂರು: ಚ್ಯುಯಿಂಗ್ ಸೇವನೆಯಿಂದ ಬಾಯಿಗೆ ವ್ಯಾಯಾಮ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ ಚ್ಯುಯಿಂಗ್ ಗಮ್ ...

news

ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿಂದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು : ಊಟವಾದ ಬಳಿಕ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ಒಳ್ಳೆಯದು ಎಂಬುವುದು ಎಲ್ಲರಿಗೆ ಗೊತ್ತಿರುವ ...

news

ಈ ಸಮಸ್ಯೆಯಿರುವವರು ಶುಂಠಿ ತಿನ್ನುವುದು ಒಳ್ಳೆಯದಲ್ಲ

ಬೆಂಗಳೂರು : ಉತ್ತಮ ಮನೆಮದ್ದುಗಳಲ್ಲಿ ಒಂದಾದ ಶುಂಠಿ ಅಜೀರ್ಣ, ಶೀತ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ...

news

ಹೀಗಿದ್ದರೆ ಮಹಿಳೆಯರು ಗರ್ಭಿಣಿಯಾಗುವುದು ಕಷ್ಟ!

ಬೆಂಗಳೂರು: ಮಹಿಳೆಯರಲ್ಲಿ ಇತ್ತೀಚೆಗೆ ಬಂಜೆತನ ಎನ್ನುವುದು ಸಾಮಾನ್ಯವಾಗುತ್ತಿದೆ. ಮಹಿಳೆಯರ ಬಂಜೆತನದ ...

Widgets Magazine
Widgets Magazine