ಡಯಾಬಿಟಿಕ್ ಪೇಶಂಟ್ಸ್ ಹಾಕಿಕೊಳ್ಳಲೇ ಬೇಕು ಈ ವಿಶಿಷ್ಟ ಟ್ಯಾಟೂ

ಬೆಂಗಳೂರು, ಮಂಗಳವಾರ, 18 ಜುಲೈ 2017 (11:48 IST)

ನವದೆಹಲಿ:ಟ್ಯಾಟೂ ಹಾಕಿಸಿಕೊಳ್ಳೋದು ಒಂದು ರೀತಿಯ ಫ್ಯಾನ್ ಆಗಿದೆ. ಆದರೆ ಕೆಲವೊಂದು ಟ್ಯಾಟೂ ನಿರ್ಧಿಷವಾದ ಖಾಯಿಲೆಗಳನ್ನು ಸಾಸಿಮಾಡಬಲ್ಲವು. ಅಲ್ಲದೇ ಇನ್ನೂ ಕೆಲ ಟ್ಯಾಟುಗಳು ನಿಮ್ಮ ಜೀವವನ್ನು ಉಳಿಸಲೂ ಬಲ್ಲದು ಎಂದರೆ ನೀವು ನಂಬುತ್ತೀರಾ.. ನಂಬಲೇ ಬೇಕು. ಇಲ್ಲಿದೆ ನೋಡಿ ಇಂತಹ ವಿಶಿಷ್ಟ ಟ್ಯಾಟೂ ಮಾಹಿತಿ.
 
ಮಧುಮೇಹಿಗಳಿಗೆ ಸಹಾಯವಾಗಬಲ್ಲ ವಿಶಿಷ್ಟ ಟ್ಯಾಟೂ ಒಂದನ್ನು ಹಾರ್ವರ್ಡ್ ಹಾಗೂ ಎಂಐಟಿ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ನಿಮ್ಮ ರಕ್ತದಲ್ಲಿ ಶುಗರ್ ಲೆವಲ್ ಹೆಚ್ಚು ಕಡಿಮೆ ಆದಂತೆಲ್ಲಾ ಈ ಟ್ಯಾಟೂವಿನ ಬಣ್ಣ ಕೂಡ ಬದಲಾಗುತ್ತದೆ. ಸದ್ಯ ಹಂದಿಯ ಚರ್ಮವನ್ನು ಬಳಸಿಕೊಂಡು ವಿಜ್ಞಾನಿಗಳು ನಡೆಸಿರುವ ಪ್ರಯೋಗ ಯಶಸ್ವಿಯಾಗಿದೆ. 
 
ಟೈಪ್ 1 ಮತ್ತು ಟೈಪ್ 2 ಮಾದರಿಯ ಡಯಾಬಿಟಿಸ್ ರೋಗಿಗಳಿಗೆ ಈ ಟ್ಯಾಟೂ ನೆರವಾಗಲಿದೆ. ಎಂದು ಸಂಶೋದಕರು ತಿಳಿಸಿದ್ದಾರೆ.
 
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪುರುಷರಿಗೆ ಸೆಕ್ಸ್ ಲೈಫ್ ಎಷ್ಟು ಉಪಕಾರಿ ಗೊತ್ತಾ?

ಬೆಂಗಳೂರು: ಹೃದಯದ ಆರೋಗ್ಯಕ್ಕೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಹಲವು ಟಿಪ್ಸ್ ನೀವು ಇದುವರೆಗೆ ...

news

ಬೊಜ್ಜು ಕರಗಬೇಕೇ..? ಹಾಗಾದ್ರೆ ಈ ಟೀ ಕುಡಿಯಿರಿ..

ದಪ್ಪಗಿದ್ದೀನಿ ಅಂತ ಬೇಜಾರಾ.. ಬೊಜ್ಜು ಮೈ, ಸೋಂಬೇರಿ ಅಂತಾ ಎಲ್ಲರೂ ಅಣಕವಾಡ್ತಾರಾ.. ಹಾಗಾದ್ರೆ ಇನ್ಮುಂದೆ ...

news

ಕೃತಕ ಸಿಹಿಕಾರಕಗಳನ್ನ ಬಳಸುವವರು ಜೋಕೆ.. ಪ್ರಾಣವೇ ಹೋದೀತು..!

ಸಕ್ಕರೆ ಬದಲಾಗಿ ಬಳಸುವ ಕೃತಕ ಸಿಹಿಕಾರಕ ಉತ್ಪನ್ನಗಳು ದೀರ್ಘಾವಧಿಯಲ್ಲಿ ಒಬೆಸಿಟಿ, ತೀವ್ರ ರಕ್ತದೊತ್ತಡ, ...

news

ಮಂಚಕ್ಕೆ ಕರೆಯುವ ಬಾಯ್ ಫ್ರೆಂಡ್ ಬಗ್ಗೆ ಎಚ್ಚರವಿರಲಿ!

ಬೆಂಗಳೂರು: ಹದಿ ಹರೆಯದ ವಯಸ್ಸು.. ಜತೆಗೊಬ್ಬ ಜೋಡಿ ಬೇಡುವ ಕಾಲ. ಇತ್ತೀಚೆಗಿನ ದಿನಗಳಲ್ಲಿ ಬಾಯ್ ಫ್ರೆಂಡ್, ...

Widgets Magazine