ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಾಗಬೇಕಾದರೆ ಇದನ್ನು ಒಮ್ಮೆ ಪಾಲಿಸಿ ನೋಡಿ

ಬೆಂಗಳೂರು, ಬುಧವಾರ, 8 ಆಗಸ್ಟ್ 2018 (15:12 IST)

ಬೆಂಗಳೂರು:ಒತ್ತಡ, ಇಂದಿನ ಶೈಲಿ ಕೆಲವರಲ್ಲಿ  ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ಕುಂಠಿತಗೊಳಿಸುತ್ತದೆ. ಅಂತವರು ತಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚುಮಾಡಿಕೊಳ್ಳಲು ಈ ನಿಯಮವನ್ನು ಪಾಲಿಸಿದರೆ ಸುಖವಾದ ಲೈಂಗಿಕ ಜೀವನ ಪಡೆಯಬಹುದು.

ಸಂಗಾತಿಯನ್ನು ತಬ್ಬಿಕೊಳ್ಳಿ : ನೀವು ಸಂಗಾತಿಯನ್ನು ತಬ್ಬಿಕೊಳ್ಳುವುದರಿಂದ ಆಕ್ಸಿಟೋಸಿನ್ ಮಟ್ಟ ಹೆಚ್ಚಾಗುತ್ತದೆ. ಇದು ದೇಹಕ್ಕೆ ಆರಾಮ ನೀಡುವುದಲ್ಲದೇ, ಸಂಗಾತಿಯನ್ನು ಹತ್ತಿರ ಮಾಡುತ್ತದೆ.

ಒತ್ತಡವನ್ನು ದೂರ ಇಡಿ : ವ್ಯಾಯಾಮ, ಧ್ಯಾನದ ಮೂಲಕ ನೀವು ವಿಶ್ರಾಂತಿ ಪಡೆಯಿರಿ. ಇದು ನಿಮ್ಮ ಒತ್ತಡವನ್ನು ದೂರ ಮಾಡುತ್ತದೆ.

ರೋಮ್ಯಾಂಟಿಕ್ ಆಗಿ ಮಾತನಾಡಿ : ನಿಮ್ಮ ಸಂಗಾತಿ ಜೊತೆ ರೋಮ್ಯಾಂಟಿಕ್ ಆಗಿ ಮಾತನಾಡಿ. ಆಗ ಸಂಗಾತಿಯೂ ಫುಲ್ ಖುಷಿಯಾಗುತ್ತಾರೆ.

ಒಟ್ಟಿಗೆ ಮಾಡಿ : ಇದು ಕೂಡ ಸೆಕ್ಸ್ ಜೀವನದಲ್ಲಿ ಬದಲಾವಣೆ ತರಬಹುದು. ಸ್ನಾನ ಗೃಹದಲ್ಲಿ ಸುಗಂಧದ ಪರಿಮಳ ಹರಡಿರಲಿ. ಇಬ್ಬರೂ ಬಾತ್ ಟಬ್ ನಲ್ಲಿ ಒಟ್ಟಿಗೆ ಸ್ನಾನ ಮಾಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನೀವು ಅಂದದ ಮುಖದ ಒಡತಿಯಾಗಬೇಕಾದರೆ ಇಲ್ಲಿದೆ ನೋಡಿ ಸುಲಭ ಉಪಾಯ

ಬೆಂಗಳೂರು: ಮುಖ ಸುಂದರವಾಗಿ ಕಾಣಬೇಕು ಎಂಬುದು ಎಲ್ಲಾ ಹೆಣ್ಣುಮಕ್ಕಳ ಸಹಜವಾದ ಆಸೆ. ಆದರೆ ಒಬ್ಬೊಬ್ಬರ ಮುಖ ...

news

ಹೊಟ್ಟೆ ಕೊಬ್ಬು ಕರಗಿಸಿಕೊಳ್ಳಬೇಕೆ ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಯಾವುದಾದರೂ ಚೆಂದದ ಬಟ್ಟೆ ನೋಡಿದಾಗ ಧರಿಸಬೇಕು ಎಂಬ ಆಸೆ ಇದ್ದರೂ ಹೊಟ್ಟೆಯ ಬೊಜ್ಜು ಈ ಆಸೆಗೆ ...

news

ಲೈಂಗಿಕ ಸುಖ ಬೇಕೆಂದರೆ ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು: ಲೈಂಗಿಕ ಜೀವನಕ್ಕೂ ನಮ್ಮ ಆಹಾರ ಪದ್ಧತಿಗೂ ನಂಟು ಇದೆ. ಉತ್ತಮ ಆಹಾರದಿಂದ ಲೈಂಗಿಕ ಸುಖವೂ ...

news

ಹೆರಿಗೆಯ ನಂತರ ಸ್ಲಿಮ್ ಅಗಿ ಕಾಣಬೇಕೆ ಇಲ್ಲಿದೆ ನೋಡಿ ಒಂದಷ್ಟು ಸಿಂಪಲ್ ಟಿಪ್ಸ್

ಬೆಂಗಳೂರು: ಹೆರಿಗೆಯ ನಂತರ ಬಹುತೇಕ ಮಹಿಳೆಯರ ಒಂದು ದೊಡ್ಡ ಸಮಸ್ಯೆ ಎಂದರೆ ಮೈತೂಕ ಹೆಚ್ಚುವುದು. ಹಾರ್ಮೋನ್ ...

Widgets Magazine