ಫುಡ್ ಪಾಯಿಸನ್ ಆದರೆ ಏನು ಮಾಡಬೇಕು?

ಬೆಂಗಳೂರು, ಸೋಮವಾರ, 5 ಫೆಬ್ರವರಿ 2018 (08:38 IST)

ಬೆಂಗಳೂರು: ಹೊರಗಿನ ಊಟ ಕೆಲವೊಮ್ಮೆ ಹೊಟ್ಟೆ ಹಾಳು ಮಾಡುತ್ತದೆ. ಇದರಿಂದಾಗಿ ಫುಡ್ ಪಾಯಿಸನ್ ಆಗುವುದು ಸಹಜ. ಹೀಗಾದರೆ ಏನು ಮಾಡಬೇಕು ನೋಡೋಣ.
 

ದ್ರವಾಂಶ
ಫುಡ್ ಪಾಯಿಸನ್ ಆದರೆ ವಾಂತಿ, ಬೇಧಿ ಸಹಜ. ಹೀಗಾಗಿ ಶರೀರದಿಂದ ಸಾಕಷ್ಟು ದ್ರವಾಂಶ ಹೊರ ಹೋಗುತ್ತದೆ. ಇದಕ್ಕಾಗಿ ದ್ರವಾಂಶ ಆದಷ್ಟು ಹೆಚ್ಚು ಸೇವಿಸುತ್ತಿರಿ. ನಿಂಬೆ ಹಣ್ಣಿನ ಜ್ಯೂಸ್ ಅಥವಾ ಬಿಸಿ ಬಿಸಿ ನೀರಿನ ಸೇವನೆ, ಎಳೆ ನೀರು ಸೇವಿಸುತ್ತಿದ್ದರೆ ಉತ್ತಮ.
 
ಲಘು ಆಹಾರ
ಜೀರ್ಣವಾಗಲು ಕಠಿಣವಾದ ಆಹಾರಗಳನ್ನು ಆದಷ್ಟು ದೂರವಿಡಿ. ಗಂಜಿ, ಬಾಳೆಹಣ್ಣು, ಸಲಾಡ್ ಗಳನ್ನು ಸೇವಿಸಿ. ಇದರಿಂದ ನಿಧಾನವಾಗಿ ಕರುಳು ಚೇತರಿಸಿಕೊಂಡು ಸಹಜ ಸ್ಥಿತಿಗೆ ಬರುತ್ತೀರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಿಟ್ಟುಗಳನ್ನು ಈ ರೀತಿಯಾಗಿ ಸಂರಕ್ಷಿಸಿ ಇಟ್ಟರೆ, ಬೇಗ ಹಾಳಾಗುವುದಿಲ್ಲ!

ಬೆಂಗಳೂರು : ಗೋಧಿ, ಅಕ್ಕಿ, ರಾಗಿ, ಮೈದಾ ಇತ್ಯಾದಿಗಳ ಹಿಟ್ಟುಗಳನ್ನು ಸೂಕ್ತವಾಗಿ ಸಂರಕ್ಷಿಸಿ ಇಡದಿದ್ದರೆ ...

news

ಮುಖದ ಬಿಳಿ ಕಲೆ ಹೋಗಲಾಡಿಸಲು ಸುಲಭ ಉಪಾಯ ಇಲ್ಲಿದೆ

ಬೆಂಗಳೂರು : ಬಿಳಿ ಕಲೆ ಚರ್ಮದ ಒಂದು ಕಾಯಿಲೆ. ಇದರಿಂದ ನೋವು, ತುರಿಕೆ ಯಾವುದೂ ಆಗುವುದಿಲ್ಲ. ದೇಹದ ವಿವಿಧ ...

news

ಮಗುವಿಗೆ ಎದೆಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ಕುಡಿಸುವವರು ಈ ಅಂಶಗಳನ್ನು ತಪ್ಪದೇ ಗಮನಿಸಿ

ಬೆಂಗಳೂರು : ಮಗು ಜನಿಸಿದ ನಂತರ ಮಗುವಿಗೆ ನೀಡುವ ಒಂದು ಅತ್ಯಮೂಲ್ಯ ಉತ್ತಮ ಆಹಾರವೆಂದರೆ ತಾಯಿಯ ...

news

ಶೀತ, ಜ್ವರವಿದ್ದಾಗ ಸೆಕ್ಸ್ ಮಾಡಬಹುದೇ?

ಬೆಂಗಳೂರು: ಸೆಕ್ಸ್ ಮೂಡ್ ಗೆ ಸಮಯ ಸಂದರ್ಭ ಅಂತ ಇರಲಾರದು. ಹಾಗಿದ್ದರೆ ಸಣ್ಣ ಶೀತ, ಜ್ವರವಿದ್ದಾಗ ಸೆಕ್ಸ್ ...

Widgets Magazine
Widgets Magazine