ನಿಮ್ಮ ಕೂದಲು ಉದುರುವ ಹಾಗೂ ತಲೆಹೊಟ್ಟು ಸಮಸ್ಯೆ ಕಡಿಮೆಯಾಗ ಬೇಕೆ..? ಹಾಗಾದ್ರೆ ಈ ಉಪಾಯ ಮಾಡಿ ನೋಡಿ!

ಬೆಂಗಳೂರು, ಬುಧವಾರ, 4 ಏಪ್ರಿಲ್ 2018 (06:40 IST)

ಬೆಂಗಳೂರು :  ನಾವು ಕನ್ನಡಿಯ ಮುಂದೆ ಹೋಗಿ ಬಾಚಿದ ತಲೆಯನ್ನು ಮತ್ತೆ ಮತ್ತೆ ಬಾಚಿಕೊಳ್ಳುವುದರಿಂದ ಕೇವಲ ಸುಂದರವಾಗಿ ಕಾಣುವುದಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಅನೇಕ ಉಪಯೋಗಗಳಿವೆ.


 ಪ್ರಸ್ತುತ ಈ ಬ್ಯೂಸಿ ಲೈಫಿನಲ್ಲಿ ವಾರಕ್ಕೊಮ್ಮೆಯಾದರು ತಲೆಗೆ ಎಣ್ಣೆಯನ್ನು ಹಚ್ಚಿ ಬಾಚಿಕೊಳ್ಳುವುದರಿಂದ ಆರೋಗ್ಯವಾಗಿರುತ್ತೇವಂತೆ. ತಲೆಯನ್ನು ಬಾಚಿಕೊಳ್ಳುವಾಗ ಬಾಚಣಿಕೆ ತಲೆಕೂದಲು ಒಳಗೆ ಹೋಗುವುದರಿಂದ ಅಲ್ಲಿರುವ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ. ಇದರ ಜೊತೆಗೆ ಕೂದಲಿಗೆ ಬೇಕಾದ ಪೌಷ್ಟಿಕಾಂಶ, ದೊರೆಯುತ್ತದೆ. ಇದು ಕೂದಲಗಳನ್ನು ದೃಢವಾಗಿರುಸುವುದಕ್ಕೆ ಸಹಾಯವಾಗುತ್ತದೆ.


ಅಷ್ಟೇ ಅಲ್ಲಾ ಕೂದಲುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ತಲೆಯನ್ನು ಹೆಚ್ಚಾಗಿ ಬಾಚಿಕೊಳ್ಳುವುದರಿಂದ ಡೆಡ್ ಸ್ಕಿನ್ ಸೆಲ್ಸ್, ಇತರೆ ನಿರ್ಜೀವ ಕಣಗಳು ಹೊರಹೋಗುತ್ತವೆ. ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಸಂದರ್ಭದಲ್ಲಿ ಸಂಗಾತಿಯ ಮೂಡ್ ಹಾಳಾಗುವುದು ಯಾವ ಕಾರಣಕ್ಕಾಗಿ ಎಂಬುದು ತಿಳಿಬೇಕಾ…?

ಬೆಂಗಳೂರು : ಸೆಕ್ಸ್ ನಲ್ಲಿ ವೀಕು ಎಂದು ಯಾರಾದರೂ ಹೇಳಿದರೆ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ...

news

ನಿಮ್ಮ ದೇಹದ ತೂಕಕ್ಕೆ ಅನುಸಾರವಾಗಿ ಎಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ಗೊತ್ತಾ…?

ಬೆಂಗಳೂರು : ನೀರು ನಮ್ಮ ದೇಹಕ್ಕೆ ಅಮೃತಕ್ಕೆ ಸಮಾನ. ನೀರನ್ನು ಒಂದು ಕ್ರಮಬದ್ಧವಾಗಿ ಕುಡಿದರೆ ಸಾಕು, ಚರ್ಮ, ...

news

ಜೇನು ತುಪ್ಪ ಅಸಲಿಯೊ ನಕಲಿಯೋ ಎಂದು ತಿಳಿಯಲು ಹೀಗೆ ಮಾಡಿ!

ಬೆಂಗಳೂರು : ಪ್ರಪಂಚದಲ್ಲಿ ಎಲ್ಲಿನೋಡಿದರೂ ಕಲಬೆರಕೆ ವಸ್ತುಗಳು ಆರ್ಭಟ ಹೆಚ್ಚಾಗಿದೆ. ನಾವು ...

news

ಗೋಡಂಬಿ ತಿನ್ನಿ ಆರೋಗ್ಯವಂತರಾಗಿ: ಇಲ್ಲಿವೆ ಪ್ರಯೋಜನಗಳು

ಗೋಡಂಬಿ ಜಗತ್ತಿನ ಅತಿ ಆರೋಗ್ಯದಾಯಕ ಆಹಾರ ಎಂದು ಕರೆಯಬಹುದು. ಇದರಲ್ಲಿ ಪ್ರೋಟೀನ್, ವಿಟಾಮಿನ್, ಖನಿಜಗಳು, ...

Widgets Magazine