ಕತ್ತರಿಸಿಟ್ಟ ಹಣ್ಣು ಕಪ್ಪಾಗುವುದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ

ಬೆಂಗಳೂರು, ಭಾನುವಾರ, 25 ಫೆಬ್ರವರಿ 2018 (05:59 IST)

 
ಬೆಂಗಳೂರು : ಕೆಲವು ಹಣ್ಣುಗಳನ್ನು ಕಟ್ ಮಾಡಿ ಇಟ್ಟ ತಕ್ಷಣ ಅದು ಕಪ್ಪಾಗುತ್ತದೆ. ನಂತರ ಅದನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ. ಇದನ್ನು ತಡೆಯಲು ಒಂದು ಉಪಾಯವಿದೆ.


ಹಣ್ಣು ಕಪ್ಪಾಗದಂತೆ ತಡೆಯಲು ಕಟ್ ಮಾಡಿದ ಹಣ್ಣಿನ ಮೇಲೆ ಹಚ್ಚಿ. ಒಂದು ವೇಳೆ ನಿಂಬೆ ಹಣ್ಣು ಇಲ್ಲದಿದ್ದಲ್ಲಿ ಉಪ್ಪನ್ನು ಕೂಡ ಕಟ್ ಮಾಡಿದ ಹಣ್ಣಿನ ಮೇಲೆ ಸವರಬಹುದು. ಇದು ಕೂಡ ಹಣ್ಣು ಕಪ್ಪಾಗುವುದನ್ನು ತಡೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್‌ ಲೈಫ್‌ ಬೋರಿಂಗ್‌ ಎನಿಸುವುದು ಯಾಕೆ ಗೊತ್ತಾ?

ಬೆಂಗಳೂರು : ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಸೆಕ್ಸ್‌ ಲೈಫ್ ಚೆನ್ನಾಗಿರಬೇಕು ಎಂಬುದು ಎಲ್ಲರಿಗೂ ...

news

ನುಗ್ಗೆಸೊಪ್ಪಿನ ಮೊಸರು ಬಜ್ಜಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ನುಗ್ಗೆಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಸಾಕಷ್ಟು ಪೋಷಕಾಂಶಗಳು, ಖನಿಜಾಂಶಗಳು ...

news

ಪಾಲಕ್ ಸೊಪ್ಪಿನ ಕ್ರಿಸ್ಪೀ ಚಿಪ್ಸ್ ಮಾಡೋದು ಹೇಗೆ ಗೊತ್ತಾ?

ಬೆಂಗಳೂರು: ಬೇಜಾರಾದಾಗ ಕುರುಕಲು ತಿನ್ನಬೇಕೆಂದೆನಿಸಿದರೆ ಪಾಲಕ್ ಸೊಪ್ಪಿನ ಸಿಂಪಲ್ ಚಿಪ್ಸ್ ಮಾಡಿಕೊಂಡು ...

news

ಸೆಕ್ಸ್ ನಂತರ ಮಹಿಳೆಯರು ಬೇಸರಕ್ಕೊಳಗಾಗುವುದು ಯಾಕೆ?!

ಬೆಂಗಳೂರು: ಮಿಲನ ಕ್ರಿಯೆ ಎನ್ನುವುದು ನಮ್ಮ ದೇಹದಲ್ಲಿ ಹಲವು ಬದಲಾವಣೆ ತರುತ್ತದೆ. ಅದರಲ್ಲೂ ವಿಶೇಷವಾಗಿ ...

Widgets Magazine
Widgets Magazine