ಒಣಗಿದ ತರಕಾರಿಗಳನ್ನು ತಾಜಾಗೊಳಿಸಲು ಹೀಗೆ ಮಾಡಿ

ಬೆಂಗಳೂರು, ಶುಕ್ರವಾರ, 23 ಫೆಬ್ರವರಿ 2018 (06:55 IST)

Widgets Magazine

ಬೆಂಗಳೂರು : ತರಕಾರಿಗಳನ್ನು ಫ್ರಿಜ್ ನಲ್ಲಿಟ್ಟರೆ ಅದು ಫ್ರೆಶ್ ಆಗಿರುತ್ತದೆ ನಿಜ. ಆದರೆ ಮನೆಯಲ್ಲಿ ಫ್ರಿಜ್ ಇಲ್ಲದಿದ್ದ ಸಮಯದಲ್ಲಿ  ತರಕಾರಿ ಹೊರಗಡೆ ಇಡುವುದರಿಂದ ಅದು ಒಣಗಿ ಹೋಗುತ್ತದೆ. ಒಣಗಿದ ತರಕಾರಿಯಿಂದ ಮಾಡಿದ ಅಡುಗೆ ರುಚಿ ಕೂಡ ಇರುವುದಿಲ್ಲ. ಅದಕ್ಕಾಗಿ ಒಣಗಿದ ತರಕಾರಿಗಳನ್ನು ತಾಜಾಗೊಳಿಸಲು ಇಲ್ಲಿದೆ ಉಪಾಯ.

ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿ. ಅದಕ್ಕೆ ತರಕಾರಿಗಳನ್ನು ಹಾಕಿ ರಾತ್ರಿ ಪೂರಾ ನೆನೆಸಿದರೆ ಬೆಳಗ್ಗೆ ತರಕಾರಿ ತಾಜವಾಗಿ ಮಿನುಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಬೊಜ್ಜು ಪುರುಷರ ಬಂಜೆತನಕ್ಕೆ ಕಾರಣವಾಗುತ್ತದೆಯೇ? ಇಲ್ಲಿದೆ ಉತ್ತರ

ಬೆಂಗಳೂರು : ಬಂಜೆತನವು ಮಹಿಳೆಯರನ್ನು ಮಾತ್ರ ಕಾಡುತ್ತದೆ ಎಂಬುದು ತಪ್ಪುಕಲ್ಪನೆ. ಪುರುಷರಲ್ಲಿಯೂ ಬಂಜೆತನದ ...

news

ಸರಳವಾಗಿ ಮಾಡಬಹುದಾದ ಸಾಂಪ್ರದಾಯಿಕ ತಿಂಡಿ ಖರ್ಜಿಕಾಯಿ...

ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಾಂತಿ ಹೀಗೆ ಎಲ್ಲಾ ಹಬ್ಬಗಳಲ್ಲೂ ಮಾಡುವ ಖರ್ಜಿಕಾಯಿ ನಮ್ಮ ಸಾಂಪ್ರದಾಯಿಕ ...

news

ಸರಳ ಮತ್ತು ರುಚಿಕರ ಬ್ರೆಡ್ ಪಿಜ್ಜಾ

ಮೊದಲು ಬ್ರೆಡ್‍ನ ಒಂದು ಬದಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್ ಸವರಿಕೊಳ್ಳಿ. ಅದರ ಮೇಲೆ ...

news

ಆಯಸ್ಸು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು: ದೀರ್ಘಾಯುಷ್ಯವಿರಬೇಕೆಂಬ ಆಸೆ ಯಾರಿಗಿರುವುದಿಲ್ಲ ಹೇಳಿ? ದೀರ್ಘಾಯುಷಿಗಳಾಗಿ ಬದುಕಬೇಕಾದರೆ ...

Widgets Magazine