ಸೆಕ್ಸ್ ನಲ್ಲಿ ಅಧಿಕ ಸುಖ ಬೇಕೆನಿಸಿದರೆ ಹೀಗೆ ಮಾಡಿ!

ಬೆಂಗಳೂರು, ಗುರುವಾರ, 8 ಮಾರ್ಚ್ 2018 (16:43 IST)

ಬೆಂಗಳೂರು : ಸಂಗೀತವೆಂದರೆ ಯಾರಿಗೆ ತಾನೆ ಇಷ್ಟವಿರಲ್ಲ ಹೇಳಿ. ಹೆಚ್ಚಾದಾಗ ಕೇಳುವ ಮನಸ್ಸು  ಎಲ್ಲರಿಗೂ ಇರುತ್ತದೆ. ಬಾಡಿ ಹೋದ ಹೃದಯಕ್ಕೂ ಸಂಗೀತ ಬೆಚ್ಚಗಿನ ಸ್ಪರ್ಶ ನೀಡುತ್ತದೆ. ಇದೀಗ ಸಂಗೀತದಲ್ಲಿ ಸೆಕ್ಸ್‌ಗೆ ಸಂಬಂಧಿಸಿದ ಸಮಸ್ಯೆಗೂ ಸಹ ಇದೆ ಎಂಬುದು ಹೊಸದೊಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

 
ಹೌದು. ಲೌಡ್‌ ಮ್ಯೂಸಿಕ್ ಅಥವಾ ಜೋರಾಗಿ ಮ್ಯೂಸಿಕ್‌ ಇಟ್ಟು ಸೆಕ್ಸ್‌ ಮಾಡುವುದರಿಂದ ನಿಮಗೆ ಹೆಚ್ಚಿನ ಸುಖ ಸಿಗುತ್ತದೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.


ಈ ಸಂಶೋಧನೆಗಾಗಿ ಆಡಿಯೋ ಹಾರ್ಡ್‌ವೇರ್‌ ಕಂಪನಿ ಸೋನೋಸ್‌  ಮತ್ತು  ಆ್ಯಪಲ್‌ ಮ್ಯೂಸಿಕ್‌ 30,000 ಜನರನ್ನು  ಸಮೀಕ್ಷೆಗೆ ಒಳಪಡಿಸಿತ್ತು. ಇದಕ್ಕಾಗಿ ಜಗತ್ತಿನಾದ್ಯಂತದ 109 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಸಂಗೀತ ಕೇಳಿದ ನಂತರ 67 ಶೇಕಡಕ್ಕೂ ಹೆಚ್ಚಿನ ಜನ ಅಧಿಕ ಸೆಕ್ಸ್‌ ಸುಖ ಅನುಭವಿಸಿದರು ಎಂಬುದು ತಿಳಿದು ಬಂದಿದೆ. ಸಂಗೀತ ಕೇಳುವುದರಿಂದ ನ್ಯೂರೋಟ್ರಾನ್ಸ್‌ಮೀಟರ್‌ ಆಕ್ಸಿಟೋನ್‌ ಎಂಬ ಲವ್‌ ಹಾರ್ಮೋನ್‌ ಸಹ ಬಿಡುಗಡೆಯಾಗುತ್ತದೆ ಎಂದು ಈ ಸಂಶೋಧನೆಯಿಂದ ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೃದಯಾಘಾತ ತಡೆಯಬೇಕಾದರೆ ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು: ಇತ್ತೀಚೆಗಿನ ಒತ್ತಡ ಜೀವನದಿಂದಾಗಿ ಹೃದಯಾಘಾತವೆನ್ನುವುದು ಯಾವ ಕ್ಷಣದಲ್ಲಿ, ಯಾವ ವಯಸ್ಸಿನವರಿಗೆ ...

news

ಆಲೂಗಡ್ಡೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬೆಂಗಳೂರು: ಆಲೂಗಡ್ಡೆ ತಿಂದರೆ ದಪ್ಪಗಾಗುತ್ತೇವೆ, ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ...

news

ನಿಮ್ಮ ಮೂಳೆ ಗಟ್ಟಿ ಮುಟ್ಟಾಗಬೇಕೆ…? ಈ ಆಹಾರ ಸೇವಿಸಿ

ಬೆಂಗಳೂರು: ಈಗ ಸಾಮಾನ್ಯವಾಗಿ ಎಲ್ಲರಿಗೂ ಬೆನ್ನು ನೋವು, ಸೊಂಟ ನೋವು, ಮೊಣ ಕೈ ನೋವು, ಹೀಗೆ ಮೂಳೆಗೆ ...

news

ತ್ರಾಮದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬೆಂಗಳೂರು: ತಾಮ್ರದ ಪಾತ್ರೆಯಲ್ಲಿನ ನೀರು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುವಲ್ಲಿ ...

Widgets Magazine
Widgets Magazine