ಬೆಂಗಳೂರು : ಕೆಲವರಲ್ಲಿ ಮೂಲವ್ಯಾಧಿ ಸಮಸ್ಯೆ ಕಂಡುಬರುತ್ತದೆ. ಇದರಿಂದ ಗುದ ಭಾಗದಲ್ಲಿ ಹೆಚ್ಚು ಉರಿಯುತ್ತಿರುತ್ತದೆ. ಈ ಉರಿ ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ.