ಬೆಂಗಳೂರು: ಮುಟ್ಟಿನ ಸಮಯದಲ್ಲಿ ಕೈ ಕಾಲು ಸೆಳೆತ, ಹೊಟ್ಟೆ ನೋವು ಇತ್ಯಾದಿ ಸ್ತ್ರೀಯರಲ್ಲಿ ಕಂಡುಬರುವುದು ಸಾಮಾನ್ಯ. ಕೆಲವರಿಗೆ ಆ ಸಮಯದಲ್ಲಿ ಜನನಾಂಗದಲ್ಲಿ ವಿಪರೀತ ನೋವು ಬಂದು ಬಹಿರ್ದೆಸೆಗೂ ಕಷ್ಟವಾಗುತ್ತದೆ.