ದೇಹ ತೂಕ ಕಳೆದುಕೊಳ್ಳಲು, ದೇಹ ತೂಕ ಹೆಚ್ಚಿಸಲು ಯಾವಾಗ ನೀರು ಸೇವಿಸಬೇಕು?!

ಬೆಂಗಳೂರು, ಸೋಮವಾರ, 15 ಜನವರಿ 2018 (09:13 IST)


ಬೆಂಗಳೂರು: ನೀರು ಹೆಚ್ಚು ಕುಡಿದಷ್ಟು ನಮ್ಮ ಆರೋಗ್ಯವೂ ಉತ್ತಮವಾಗುತ್ತದೆ ಎಂದು ನಾವು ತಿಳಿದುಕೊಂಡಿದ್ದೇವೆ. ಹಾಗೆಯೇ ಯಾವಾಗ ನೀರು ಕುಡಿದರೆ ಏನು ಲಾಭ ಎಂದು ನೋಡೋಣ.
 

ಹೆಚ್ಚಿಸಲು
ದೇಹ ತೂಕ ಹೆಚ್ಚಬೇಕೆಂದರೆ ಊಟದ ನಂತರ ನೀರು ಕುಡಿದರೆ ಉತ್ತಮ ಎನ್ನುತ್ತದೆ ಆಯುರ್ವೇದ.
 
ದೇಹ ತೂಕ ಸಮಸ್ಥಿತಿಯಲ್ಲಿಡಲು
ಊಟದ ನಡುವೆ ನೀರು ಸೇವಿಸುವುದರಿಂದ ಅತ್ತ ದಪ್ಪಗಾಗುವುದೂ ಇಲ್ಲ, ಇತ್ತ ತೆಳ್ಳಗಾಗುವುದೂ ಇಲ್ಲ ಎನ್ನಲಾಗುತ್ತದೆ.
 
ಊಟದ ಮೊದಲು
ಊಟಕ್ಕೆ ಮೊದಲು ನೀರು ಸೇವಿಸುವುದರಿಂದ ತೂಕ ಕಳೆದುಕೊಳ್ಳಬಹುದು ಎನ್ನುತ್ತದೆ ಆಯುರ್ವೇದ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ದನದ ಹಾಲು ಸೇವನೆಯಿಂದ ಎಷ್ಟೆಲ್ಲಾ ಲಾಭ ಗೊತ್ತಾ?

ಬೆಂಗಳೂರು: ಗೋವಿನ ಹಾಲು ನಮಗೆ ಅತ್ಯುತ್ತಮ ಪೌಷ್ಠಿಕ ಆಹಾರ. ಗೋವಿನ ಹಾಲು ಕುಡಿಯುವುದರಿಂದ ನಮ್ಮ ...

news

ಟೇಸ್ಟಿಯಾದ ಹಲಸಿನ ಹಣ್ಣಿನ ಪಾಯಸ

ಬೆಂಗಳೂರು : ಹಲಸಿನ ಹಣ್ಣು ಎಲ್ಲರಿಗೂ ಪ್ರಿಯವಾದ ಒಂದು ಹಣ್ಣು. ಇದರಿಂದ ಹಲವು ವಿಧದ ತಿಂಡಿ ತಿನಿಸುಗಳನ್ನು ...

news

ಪ್ರಗ್ನೆನ್ಸಿ ಬಗ್ಗೆ ಬೇಡದ ಈ ಆತಂಕಗಳಿಗೆ ಗುಡ್ ಬೈ ಹೇಳಿ!

ಬೆಂಗಳೂರು: ನವದಂಪತಿಗಳಿಗೆ ಸೆಕ್ಸ್ ವಿಚಾರದಲ್ಲಿ ಹಲವು ಆತಂಕಗಳಿರುತ್ತವೆ. ಅದರಲ್ಲೂ ವಿಶೇಷವಾಗಿ ...

news

ಡಸ್ಟ್ ಅಲರ್ಜಿಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಹಲವರಲ್ಲಿ ಕಾಡುವ ಒಂದು ಸಮಸ್ಯೆ ಎಂದರೆ ಅದು ಡಸ್ಟ್ ಅಲರ್ಜಿ. ಕೆಲವರಿಗೆ ಹೊರಗಡೆ ಹೋದಾಗ ಡಸ್ಟ್ ...

Widgets Magazine
Widgets Magazine