ಬೆಂಗಳೂರು : ತುಳಸಿ ಒಂದು ಔಷಧೀಯ ಗುಣವಿರುವ ಸಸ್ಯ. ಇದನ್ನು ಮನೆಯ ಮುಂದೆ ಬೆಳೆಸಿದರೆ ಮನೆಯವರಿಗೆ ಆರೋಗ್ಯದ ಸಮಸ್ಯೆ ಕಾಡುವುದಿಲ್ಲ ಎನ್ನುತ್ತಾರೆ. ಯಾಕೆಂದರೆ ಇದು ಆಮ್ಲಜನಕವನ್ನು ವೃದ್ಧಿಸುತ್ತದೆ. ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.