ಬೆಂಗಳೂರು : ಆಹಾರವನ್ನು ಸೇವಿಸಿದಾಗ ನಾಲಿಗೆಯಲ್ಲಿ ಅದರ ಅಂಶ ಅಂಟಿಕೊಂಡು ಬಿಳಿಯಾಗುತ್ತದೆ. ಇದನ್ನುಸರಿಯಾಗಿ ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲವಾದರೆ ಇದರಿಂದ ಹಲವು ಸಮಸ್ಯೆ ಕಾಡಬಹುದು. ಇದನ್ನು ಕ್ಲೀನ್ ಮಾಡಲು ಈ ಮನೆಮದ್ದನ್ನು ಬಳಸಿ.