ನಿಮ್ಮ ಹಿತ್ತಲಲ್ಲೇ ಸಿಗುವ ಈ ಹಣ್ಣುಗಳಿಂದ ತೂಕ ಕಳೆದುಕೊಳ್ಳಬಹುದು!

ಬೆಂಗಳೂರು, ಭಾನುವಾರ, 14 ಅಕ್ಟೋಬರ್ 2018 (07:55 IST)

ಬೆಂಗಳೂರು: ತೂಕ ಕಳೆದುಕೊಳ್ಳಬೇಕೆನ್ನುವವರು ಹೆಚ್ಚು ಸರ್ಕಸ್ ಮಾಡಬೇಕೆಂದಿಲ್ಲ. ನಿಮ್ಮ ಮನೆಯಂಗಳದಲ್ಲಿ ಸುಲಭವಾಗಿ ಸಿಗುವ ಈ ಎರಡು ಹಣ್ಣುಗಳು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತವೆ.
 
ಸೀಬೇಕಾಯಿ
ಸಾಮಾನ್ಯವಾಗಿ ಮನೆಯ ಹಿತ್ತಲಲ್ಲಿ ಬೆಳೆಯಬಹುದಾದ ಸೀಬೇಕಾಯಿಯಲ್ಲಿ ವಿಟಮಿನ್ ಸಿ, ಪೋಷಕಾಂಶಗಳು ಹೇರಳವಾಗಿವೆ. ಅಲ್ಲದೆ ಇದರಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ತೂಕ ಕಳೆದುಕೊಳ್ಳಲು, ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಹಣ್ಣು.
 
ಹಲಸಿನ ಹಣ್ಣು
ವಿಟಮಿನ್ ಬಿ6 ಹೇರಳವಾಗಿರುವ ಹಲಸಿನ ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ, ಮತ್ತು ಹಲವು ಆಂಟಿ ಆಕ್ಸಿಡೆಂಟ್ ಗಳಿವೆ. ಇದರಲ್ಲಿರುವ ಫೈಬರ್ ಅಂಶ ಹಸಿವು ಕಡಿಮೆ ಮಾಡಿ ವಿಪರೀತ ತಿನ್ನುವ ಚಟಕ್ಕೆ ಬ್ರೇಕ್ ಹಾಕುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಟ್ಟಿನ ಹೊಟ್ಟೆ ನೋವು ನಿವಾರಣೆ ಉತ್ತಮ ಔಷಧ ಮೆಂತೆ ಚಹಾ

ಬೆಂಗಳೂರು : ಋತುಚಕ್ರದ ನೋವು ಮಹಿಳೆಯರಿಗೆ ಸಾಮಾನ್ಯವಾದದ್ದು. ಆ ಸಂದರ್ಭದಲ್ಲಿ ಕಿಬ್ಬೊಟ್ಟೆ ಮತ್ತು ಬೆನ್ನು ...

news

ಮಿಲನ ಕ್ರಿಯೆ ಹೃದಯಕ್ಕೆ ಒಳ್ಳೆಯದು! ಆದರೆ ಒಂದು ಷರತ್ತು!

ಬೆಂಗಳೂರು: ಮಿಲನ ಕ್ರಿಯೆ ಮಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದೇನೋ ನಿಜ. ಆದರೆ ಅದು ...

news

ಸ್ಮರಣ ಶಕ್ತಿ ಹೆಚ್ಚಾಗಬೇಕೆಂದರೆ ಸುಡೊಕುಗಿಂತಲೂ ಸೆಕ್ಸ್ ಒಳ್ಳೆಯದು!

ಬೆಂಗಳೂರು: 50 ವರ್ಷ ದಾಟಿದ ಮೇಲೆ ಮನುಷ್ಯರಿಗೆ ಜ್ಞಾಪಕ ಶಕ್ತಿ ಕಡಿಮೆಯಾಗುವುದು ಸಹಜ. ಆದರೆ ಜ್ಞಾಪಕ ಶಕ್ತಿ ...

news

ಮಧುಮೇಹಿಗಳು ಎಳೆನೀರು ಸೇವಿಸಬಹುದೇ?

ಬೆಂಗಳೂರು: ಎಳೆನೀರು ನೈಸರ್ಗಿಕವಾಗಿ ಸಿಹಿಯಾಗಿರುವ ಪಾನೀಯ. ಹಾಗಾಗಿ ಇದನ್ನು ಮಧುಮೇಹಿಗಳು ಸೇವಿಸಬಹುದೇ ಎಂಬ ...

Widgets Magazine