ಬೆಂಗಳೂರು : ನಿದ್ರೆ ಕಡಿಮೆಯಾದಾಗ, ಕಣ್ಣಿನ ಸಮಸ್ಯೆ ಇದ್ದಾಗ ಕಣ್ಣುಗಳು ಊದಿಕೊಳ್ಳುತ್ತದೆ. ಇದು ನೋಡಲು ತುಂಬಾ ಕೆಟ್ಟದಾಗಿರುತ್ತದೆ. ಹಾಗಾಗಿ ಕೆಲವರು ಇದು ಕಾಣಸದಿರಲು ಮೇಕಪ್ ಮಾಡುತ್ತಾರೆ. ಅದರ ಬದಲು ಕ್ಯಾಮೊಮೈಲ್ ನ್ನು ಈ ರೀತಿಯಲ್ಲಿ ಬಳಸಿ.