ಕೂದಲು ಉದುರುವುದಕ್ಕೆ ಕರಿಬೇವು ಬಳಸಿ

Bangalore, ಮಂಗಳವಾರ, 7 ಮಾರ್ಚ್ 2017 (12:12 IST)

Widgets Magazine

ಬೆಂಗಳೂರು: ಅಡುಗೆ ಮನೆಯಲ್ಲಿ ಒಣಗಿ ಹೋಗುವ ಕರಿಬೇವು ಕೂದಲು ಉದುರುವ ಸಮಸ್ಯೆಗೆ ರಾಮಬಾಣವಾಗಬಹುದು. ಅದು ಹೇಗೆ? ಹೀಗೊಂದು ಸಿಂಪಲ್ ರೆಸಿಪಿ ಮಾಡಿಕೊಂಡು ತಲೆಗೆ ಹಚ್ಚಿಕೊಳ್ಳಿ.


 
ಕರಿಬೇವು ಎಣ್ಣೆಯನ್ನು ಮಾಡಿಕೊಂಡು ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವುದು ನಿಂತು, ಸೊಂಪಾಗಿ ಬೆಳೆಯುತ್ತವೆ. ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿಕೊಂಡು, ಇದಕ್ಕೆ ಕರಿಬೇವು ಎಲೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಎಣ್ಣೆ ಹದ ಬಿಸಿ ಇರುವಾಗ ತಲೆಗೆ ಹಚ್ಚಿಕೊಳ್ಳಿ.
 
ಇದಲ್ಲದಿದ್ದರೆ, ಮೊಸರು ಮತ್ತು ಕರಿಬೇವು ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ಶ್ಯಾಂಪೂ ಬಳಸಿ ಸ್ನಾನ ಮಾಡಿ. ನಿಯಮಿತವಾಗಿ ಹೀಗೇ ಮಾಡುತ್ತಿದ್ದರೆ, ಕೂದಲು ಉದುರುವಿಕೆ ನಿಲ್ಲುವುದು. ತಲೆಯೂ ಕೂಲ್ ಆಗಿರುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗುಂಗುರು ಕೂದಲನ್ನು ನೇರವಾಗಿಸಬೇಕೆ? ಈ ವಿಡಿಯೋ ನೋಡಿ

ನಿಮ್ಮ ಮಗುವಿನದು ಗುಂಗುರು ಕೂದಲೇ? ಅದನ್ನು ನೇರವಾಗಿಸಲು ಹೆಣಗಾಡುತ್ತಿದ್ದೀರಾ? ಯಾವುದೇ ರಾಸಾಯನಿಕ ...

news

ಈ ನಾಲ್ಕು ವಿಟಮಿನ್ ಗಳಿಂದ ಕೂದಲು ಉದುರುವಿಕೆ ತಡೆಗಟ್ಟಬಹುದು!

ಬೆಂಗಳೂರು: ಕೂದಲು ಉದುರುವ ಸಮಸ್ಯೆಯೇ? ಏನೇನೋ ಔಷಧ ಸೇವಿಸಿ ಫಲವಾಗಿಲ್ಲವೇ? ಸಮಸ್ಯೆಯ ಮೂಲಕ್ಕೇ ಪರಿಹಾರ ...

news

ಉಪ್ಪು ಹೆಚ್ಚು ತಿಂದ ಮೇಲೆ ಹೃದಯಾಘಾತವೂ ಆಗಲೇ ಬೇಕು!

ನವದೆಹಲಿ: ಉಪ್ಪು ತಿಂದರೆ ನೀರು ಕುಡಿಯಲೇ ಬೇಕು ಎಂದು ಗಾದೆ ಮಾತಿದೆ. ಆದರೆ ಹೊಸ ಸಂಶೋಧನೆ ಪ್ರಕಾರ ನೀರು ...

news

ಕಾಫಿ ಚಹಾ ಸೇವನೆ ಕಣ್ಣಿನ ಆರೋಗ್ಯಕ್ಕೆ ಹೇಗೆ ಹಾನಿಕಾರಕ?

ಬೆಂಗಳೂರು: ಕಣ್ಣು ಅವಿಭಾಜ್ಯ ಅಂಗ. ಅದರ ಆರೋಗ್ಯಕ್ಕೆ ಏನು ಮಾಡಬೇಕು? ಯಾವ ಆಹಾರ ಸೇವಿಸಿದರೆ ಉತ್ತಮ?

Widgets Magazine Widgets Magazine