ತಕ್ಷಣ ತಲೆನೋವು ಕಡಿಮೆಯಾಗಲು ಇದನ್ನು ಬಳಸಿ

ಬೆಂಗಳೂರು, ಶುಕ್ರವಾರ, 4 ಜನವರಿ 2019 (11:43 IST)

ಬೆಂಗಳೂರು : ನಿದ್ರೆ ಸರಿಯಾಗಿ ಮಾಡದಿದ್ದಾಗ, ತುಂಬಾ ಟೆನ್ಷನ್ ಮಾಡಿಕೊಂಡಾಗ, ದೂರ ಪ್ರಯಾಣ ಬೆಳೆಸಿದಾಗ ಕೆಲವರಿಗೆ ತಲೆನೋವು ಕಂಡುಬರುತ್ತದೆ. ಇದನ್ನು ಕ್ಷಣ ಮಾತ್ರದಲ್ಲಿ ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಬಳಸಿ.


ಏಲಕ್ಕಿಯನ್ನು ಪುಡಿಮಾಡಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದನ್ನು ತಲೆನೋವು ಇರುವ ಭಾಗದಲ್ಲಿ ಹಚ್ಚಿದರೆ 10 ನಿಮಿಷದಲ್ಲಿ ತಲೆನೋವು ಮಾಯವಾಗುತ್ತದೆ.


ಹಾಗೇ ಒಣಶುಂಠಿಯನ್ನು ಕೂಡ ಪುಡಿಮಾಡಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಅದನ್ನು ತಲೆನೋವು ಇರುವ ಭಾಗದಲ್ಲಿ ಹಚ್ಚಿದರೆ 10 ನಿಮಿಷದಲ್ಲಿ ತಲೆನೋವು ಮಾಯವಾಗುತ್ತದೆ.


ತುಳಸಿ ಎಲೆಯನ್ನು  ಪೇಸ್ಟ್ ಮಾಡಿ ತಲೆನೋವು ಇರುವ ಭಾಗದಲ್ಲಿ ಹಚ್ಚುವುದರಿಂದ ಕೂಡ ತಲೆನೋವು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೋ ಬಿಪಿ ಒಂದೇ ದಿನದಲ್ಲಿ ನಾರ್ಮಲ್ ಗೆ ಬರಲು ಈ ಮನೆಮದ್ದು ಸೇವಿಸಿ

ಬೆಂಗಳೂರು : ಕೆಲವರಿಗೆ ಲೋಬಿಪಿ ಸಮಸ್ಯೆ ಇರುತ್ತದೆ. ಇದರಿಂದ ತಲೆಸುತ್ತು, ಸುಸ್ತಾಗುವಂತಹ ಸಮಸ್ಯೆ ...

news

ಸ್ಟ್ರೇಚ್ ಮಾರ್ಕ್ ಹೋಗಲಾಡಿಸಲು ಇಲ್ಲಿದೆ ಮನೆಮದ್ದು

ಬೆಂಗಳೂರು : ಹೆರಿಗೆ ನಂತರ ಮಹಿಳೆಯರ ಹೊಟ್ಟೆಯಲ್ಲಿ ಸ್ಟ್ರೇಚ್ ಮಾರ್ಕ್ ಮೂಡುತ್ತದೆ. ಇದು ಮಹಿಳೆಯರ ಹೊಟ್ಟೆಯ ...

news

ಕಿಡ್ನಿಯಲ್ಲಿರುವ ಕಲ್ಲನ್ನು 3 ದಿನದಲ್ಲಿ ಕರಗಿಸುತ್ತದೆ ಈ ಕಷಾಯ

ಬೆಂಗಳೂರು : ನೀರು ಸರಿಯಾಗಿ ಕುಡಿಯದಿದ್ದಾಗ ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಇದರಿಂದ ತುಂಬಾ ನೋವು ...

news

ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ಪರಿಹಾರ ಈ ಎಣ್ಣೆ

ಬೆಂಗಳೂರು : ಕೂದಲಿನ ಯಾವುದೇ ಸಮಸ್ಯೆ ಇದ್ದರೂ ಅವೆಲ್ಲವು ಪರಿಹಾರವಾಗಬೇಕೆಂದರೆ ಈ ಎಣ್ಣೆಯನ್ನು ಮನೆಯಲ್ಲೇ ...