ಬೆಂಗಳೂರು : ಚರ್ಮ ಕಪ್ಪಾಗಲು ಚರ್ಮದಲ್ಲಿರುವ ಮೆಲನಿನ್ ಅಂಶ ಕಾರಣವಾಗಿರುತ್ತದೆ. ಆದಕಾರಣ ಬಿಳಿಯಾಗಲು ಬಯಸುವವರು ಮೆಲನಿನ್ ಅಂಶವನ್ನು ಕಡಿಮೆ ಮಾಡಲು ಇವುಗಳನ್ನು ಬಳಸಿ.