ಕಪ್ ಗಳಲ್ಲಿ ಉಳಿದುಕೊಂಡಿರುವ ಕಾಫಿ, ಟೀ ಕಲೆಗಳನ್ನು ಹೋಗಲಾಡಿಸಲು ಇದನ್ನು ಬಳಸಿ

ಬೆಂಗಳೂರು, ಗುರುವಾರ, 30 ಆಗಸ್ಟ್ 2018 (08:08 IST)

ಬೆಂಗಳೂರು : ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ ಉಳಿದುಬಿಡುತ್ತದೆ. ಹಾಗಾಗಿ ಯಾರಾದರೂ ಅತಿಥಿಗಳು ಬಂದಾಗ ಈ ಕಪ್ ಗಳಲ್ಲಿ ಅವರಿಗೆ ಕಾಫಿ ಕೊಡಲು ಮುಜುಗರವಾಗುತ್ತದೆ. ಇಂಥ ಹಟಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ನೋಡಿ ಕೆಲವು ಟಿಪ್ಸ್

*ಬೇಕಿಂಗ್ ಸೋಡಾ ಅಥವಾ ವಿನಿಗರ್ ಬೆರೆಸಿದ ಬಿಸಿ ನೀರಿನಲ್ಲಿ ಕಲೆಯಾಗಿರುವ ಕಪ್ ಗಳನ್ನು ನೆನೆಸಿಟ್ಟು ನಂತರ ತೊಳೆದರೂ ಕಲೆಗಳು ನಿವಾರಣೆಯಾಗುತ್ತವೆ.

 

*ಒದ್ದೆ ಬಟ್ಟೆಯನ್ನು ಉಪ್ಪಿನಲ್ಲಿ ಅದ್ದಿ ಕಾಫಿ ಅಥವಾ ಚಹಾ ಕಲೆಯನ್ನು ಒರೆಸಿದರೆ ಅವು ಮರೆಯಾಗುತ್ತವೆ.

 

*ಬಿಸಿನೀರಿಗೆ ಅರ್ಧ ಕಪ್ ಸೇರಿಸಿ ಅದರಲ್ಲಿ ಕಲೆಗಳಿರುವ ಕಪ್ ಗಳನ್ನು ಒಂದು ರಾತ್ರಿ ನೆನೆಸಿಟ್ಟು ಮರುದಿನ ತೊಳೆದರೆ ಕಲೆಗಳು ಮಾಯವಾಗುತ್ತವೆ.

 

*ಬೇಕಿಂಗ್ ಸೋಡಾ ಮತ್ತು ನಿಂಬೆರಸ ಬೆರೆಸಿ ಕಲೆಯ ಮೇಲೆ ಹಚ್ಚಿ ಒರೆಸಿದರೂ ಈ ಕಲೆಗಳು ನಿವಾರಣೆಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆರೋಗ್ಯಕರ ಕೋಕಂ ಲಾಭಗಳು

ಕೋಕಂ ಬಳಸಿ ತಯಾರಿಸಲಾದ ಜ್ಯೂಸ್ ಪೋಷಕಾಂಶಗಳ ಆಗರವಾಗಿದ್ದು ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದು ...

news

ಸಪೋಟಾ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ...

ಅನೇಕ ಜನರು ಚಿಕ್ಕು ಹಣ್ಣನ್ನು ಸಕ್ಕರೆಯಲ್ಲಿ ಕರಗಿದ ಪೇರಳೆ ಎಂದು ಬಣ್ಣಿಸುತ್ತಾರೆ. ಈ ಹೋಲಿಕೆಯೇ ನಿಮ್ಮ ...

news

ಅಲರ್ಜಿ ಬಗ್ಗೆ ನಿಮಗೆಷ್ಟು ತಿಳಿದಿದೆ?

ಭೂ ಮಂಡಲದಲ್ಲಿ ಮನುಷ್ಯ ಜೀವಿಯು ಪ್ರತಿದಿನ ಒಂದಲ್ಲಾ ಒಂದು ರೋಗಕ್ಕೆ ತುತ್ತಾಗುತ್ತಲೇ ಇದ್ದಾನೆ. ...

news

ಸಿಂಪಲ್ ರೆಸಿಪಿ ಸೋಯಾ ಚಿಕನ್ ..!!

ಚಿಕನ್ ಬಳಸಿ ಹಲವಾರು ಪ್ರಕಾರದ ಅಡುಗೆಗಳನ್ನು ತಯಾರಿಸಬಹುದು. ಜಾಸ್ತಿ ಸಮಯ ಖರ್ಚು ಮಾಡದೇ ಮತ್ತು ಹೆಚ್ಚು ...

Widgets Magazine