ಬೆಂಗಳೂರು : 30 ದಾಟಿದ ಮೇಲೆ ಮುಖದಲ್ಲಿ ನೆರಿಗೆ ಮೂಡಲು ಶುರುವಾಗುತ್ತದೆ. ಇದು ಹೆಚ್ಚಾದರೆ ನೀವು ವಯಸ್ಸಾದವರಂತೆ ಕಾಣುತ್ತೀರಿ. ಈ ನೆರಿಗೆಗಳನ್ನು ನಿವಾರಿಸಲು ಈ ಫೇಸ್ ಪ್ಯಾಕ್ ಹಚ್ಚಿ