ಪಾರ್ಟಿ ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣಬೇಕೆಂದರೆ ಈ ಫೇಸ್ ಪ್ಯಾಕ್ ಬಳಸಿ

ಬೆಂಗಳೂರು, ಶನಿವಾರ, 16 ಮಾರ್ಚ್ 2019 (09:26 IST)

ಬೆಂಗಳೂರು : ಪಾರ್ಟಿ ಅಥವಾ ಮದುವೆ ಸಮಾರಂಭಗಳಿಗೆ ಹೋಗುವಗ ಹುಡುಗಿಯರಿಗೆ ತಾವು ತುಂಬಾ ಚೆನ್ನಾಗಿ ಕಾಣಿಸಬೇಕು ಎಂ ಆಸೆ ಇರುತ್ತದೆ. ಅದಕ್ಕಾಗಿ ಅವರು ತಮ್ಮ ಅಂದವನ್ನು ಹೆಚ್ಚಿಸಲು ದುಬಾರಿ ಉತ್ಪನ್ನಗಳನ್ನು ಬಳಸ್ತಾರೆ. ಅದರ ಬದಲು ನೀವು ಮನೆಯಲ್ಲಿ ಈ ಸರಳ ಉಪಾಯದಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.


2 ಚಮಚ ಜೇನುತುಪ್ಪ, 2 ಚಮಚ ಕಿತ್ತಳೆ ರಸ, ಒಂದು ಚಮಚ ಸಕ್ಕರೆ, ಎರಡು ಚಮಚ ನಿಂಬೆ ರಸ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖವನ್ನು ಸ್ವಚ್ಛವಾಗಿ ತೊಳೆದು ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಮಸಾಜ್ ಮಾಡಿ 10 ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಕೆಲವೇ ನಿಮಿಷದಲ್ಲಿ ನಿಮ್ಮ ಮುಖ ಹೊಳಪು ಪಡೆಯಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅತ್ಯುತ್ತಮ ರತಿಸುಖಕ್ಕೆ ಇವನ್ನು ಬಳಸಬೇಡಿ

ಪುರುಷ, ಮಹಿಳೆ ಜತೆಯಾಗಿ ರತಿಸುಖ ಅನುಭವಿಸುವಾಗ ಬಹುತೇಕರು ತಮ್ಮ ಗುಪ್ತಾಂಗಗಳಿಗೆ ಯಾವುದನ್ನು ...

news

ಲೈಂಗಿಕ ಕ್ರಿಯೆಯ ಸಂತೋಷ ತಾಳದೆ ಮೂರ್ಚೆ ಹೋದ ಯುವತಿ

ಮೂರ್ಚೆಹೋದ ಸ್ಥಿತಿಯಲ್ಲಿದ್ದ ಯುವತಿಯನ್ನು ಯುವಕನೊಬ್ಬ ಅವಸರ ಅವಸರವಾಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ...

news

ಬೇಸಿಗೆಯಲ್ಲಿ ತಾಟಿನುಂಗು ತಿನ್ನುತ್ತಿದ್ದೀರಾ? ಬಹಳಷ್ಟು ಪ್ರಯೋಜನಗಳಿವೆ ತಿಳಿದಿದೆಯೆ?

ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ತಾಟಿನುಂಗುವಿನಲ್ಲಿ ಅನೇಕ ಪ್ರಯೋಜನಗಳು ಇವೆಯೆಂದು ನಿಮಗೆ ತಿಳಿದಿದೆಯೆ? ...

news

ಹುಣಸೆ ಚಿಗುರಿನ ಚಟ್ನಿಪುಡಿ

ಊಟದ ಸಮಯದಲ್ಲಿ ಉಪ್ಪಿಕಾಯಿ ಇರುವಂತೆಯೇ ಚಟ್ನಿಪುಡಿಗಳು ಇದ್ದರೆ ಚೆನ್ನ. ಬಗೆಬಗೆಯ ಚಟ್ನಿಪುಡಿಗಳು ಊಟದ ...

Widgets Magazine