ಬೆಂಗಳೂರು : ಎಣ್ಣೆಯುಕ್ತ ಚರ್ಮವನ್ನು ಹೊಂದಿರುವವರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಮೊಡವೆ, ಗುಳೆಗಳು, ಕಪ್ಪುಕಲೆ ಮುಂತಾದವು ಮುಖದಲ್ಲಿ ಮೂಡುತ್ತದೆ. ಅಲ್ಲದೇ ಇದರಿಂದ ಮುಖದ ಅಂದ ಕೆಡುತ್ತದೆ. ಹಾಗಾಗಿ ಈ ಚರ್ಮದ ಸಮಸ್ಯೆಯನ್ನು ನಿವಾರಿಸಲು ಆಗಾಗ ಫೇಸ್ ಸ್ಕ್ರಬ್ ಗಳನ್ನು ಮಾಡಬೇಕು.