ಬೆಂಗಳೂರು : ಬಿಳಿಯಾದ ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ. ಆದರೆ ಈ ಹಲ್ಲುಗಳು ಹಳದಿ ಕಟ್ಟಿದರೆ ನೋಡಲು ಅಸಹ್ಯವಾಗಿರುತ್ತದೆ. ಆದಕಾರಣ ಹಲ್ಲಿನ ಬಳಿಯಾಗಲು ಈ ಹಣ್ಣುನ್ನು ಬಳಸಿ.