ಬೆಂಗಳೂರು : ಮಹಿಳೆಯರು ಹಾಗೂ ಪುರುಷರು ಸುಂದರವಾದ ಕಲೆರಹಿತ ಚರ್ಮವನ್ನು ಹೊಂದಲು ಬಯಸುತ್ತಾರೆ. ಮಾಲಿನ್ಯ, ಧೂಳು, ಒತ್ತಡ , ಹಾರ್ಮೋನ್ ಅಸಮತೋಲನ ಮುಂತಾದ ಕಾರಣಗಳಿಂದ ಮುಖದಲ್ಲಿ ಮೊಡವೆ ಆಗಿ ಕಲೆ ಮೂಡುತ್ತದೆ. ಈ ಕಲೆಗಳು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.