ಬೆಂಗಳೂರು : ದೇಹ ತುಂಬಾ ಹೀಟ್ ಆದಾಗ , ನೀರು ಸರಿಯಾಗಿ ಕುಡಿಯದಿದ್ದಾಗ ಬಾಯಲ್ಲಿ ಹುಣ್ಣಾಗುತ್ತದೆ. ಅಲ್ಲದೇ ಗಟ್ಟಿಯಾದ ವಸ್ತುಗಳನ್ನು ತಿಂದಾಗ ಒಸಡಿನಲ್ಲಿ ರಕ್ತ ಬರುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.