ಬೆಂಗಳೂರು : ಕೆಲವರಿಗೆ ಯಾವುದಾದರೊಂದು ವಸ್ತುವನ್ನು ತಿಂದಾಗ ಹೊಟ್ಟೆ ಉಬ್ಬಿಕೊಳ್ಳುತ್ತದೆ. ಇದರಿಂದ ಅವರು ನೋವನ್ನು ಅನುಭವಿಸುತ್ತಾರೆ. ಈ ಹೊಟ್ಟೆಯುಬ್ಬರ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.