ಬೆಂಗಳೂರು : ಹದಿಹರೆಯದ ವಯಸ್ಸಿನಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಅದು ಮೊಡವೆ ಸಮಸ್ಯೆ. ಇದು ಮಿತಿಮೀರಿದರೆ ನಿಮ್ಮ ಅಂದವನ್ನು ಕೆಡಿಸುತ್ತದೆ. ಅದಕ್ಕೆ ಈ ಮನೆಮದ್ದನ್ನು ಹಚ್ಚಿ.