ಬೆಂಗಳೂರು : ಧೂಳು, ಬೆವರಿನ ಕಾರಣಗಳಿಂದ ಕೆಲವೊಮ್ಮೆ ದೇಹದ ಮೇಲೆ ದದ್ದುಗಳು ಮೂಡುತ್ತವೆ. ಇವುಗಳು ತುಂಬಾ ತುರಿಕೆಯಿಂದ ಕೂಡಿರುತ್ತವೆ. ಒಂದೇ ವಾರದಲ್ಲಿ ಇದು ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ.