ಬೆಂಗಳೂರು : ಪದೇ ಪದೇ ಹೊಟ್ಟೆ ನೋವು ಬರುತ್ತಿದ್ದರೆ ಹೊಟ್ಟೆಯಲ್ಲಿ ಹುಣ್ಣಾಗಿದೆ ಎಂದರ್ಥ. ಈ ಹೊಟ್ಟೆ ಹುಣ್ಣನ್ನು ಪ್ರಾರಂಭದಲ್ಲೇ ಗುಣಪಡಿಸಿಕೊಳ್ಳದಿದ್ದರೆ ಅದು ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವೈದ್ಯರ ಚಿಕಿತ್ಸೆಯ ಜೊತೆಗೆ ಈ ಮನೆಮದ್ದನ್ನು ಬಳಸಿ ಬೇಗ ವಾಸಿ ಮಾಡಿಕೊಳ್ಳಿ.