ಬೆಂಗಳೂರು : ಹೆಚ್ಚಿನವರು ಕಫದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತವರು ಎಷ್ಟೇ ಮೆಡಿಸಿನ್ ತೆಗೆದುಕೊಂಡರು, ಏನೇ ಮಾಡಿದರೂ ಕಫ ಕಡಿಮೆಯಾಗಿಲ್ಲ ಎಂದಾದರೆ ಈ ಮನೆಮದ್ದನ್ನು ಬಳಸಿ . ಇದು ನಿಮ್ಮ ಕಫದ ಸಮಸ್ಯೆಯನ್ನು ಬೇಗ ಕಡಿಮೆ ಮಾಡುತ್ತದೆ.