ಬೆಂಗಳೂರು : ಧೂಳುನಲ್ಲಿ ಹೆಚ್ಚು ನಡೆದಾಡುವುದರಿಂದ ನಿಮ್ಮ ಹಿಮ್ಮಡಿ ಒಡೆಯುತ್ತದೆ. ಇದರಿಂದ ನಡೆದಾಡುವಾಗ ತುಂಬಾ ನೋವುಂಟಾಗುತ್ತದೆ. ಇದಕ್ಕೆ ಈ ಮನೆಮದ್ದನ್ನು ಬಳಸಿ.