ಬೆಂಗಳೂರು : ಮಹಿಳೆಯರು ಹೆಚ್ಚಾಗಿ ಪ್ಯಾಡ್ ಗಳನ್ನು ಬಳಸುವುದರಿಂದ, ಖಾಸಗಿ ಭಾಗದ ಕೂದಲನ್ನು ಕ್ರೀಂಗಳನ್ನು ಬಳಸಿ ತೆಗೆಯುವುದರಿಂದ ಆ ಭಾಗ ಕಪ್ಪಾಗಿರುತ್ತದೆ. ಇದನ್ನು ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.