ಕೈ , ಪಾದ ಪದೇ ಪದೇ ಬೆವರುತ್ತಿದ್ದರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು, ಮಂಗಳವಾರ, 26 ಫೆಬ್ರವರಿ 2019 (06:51 IST)

ಬೆಂಗಳೂರು : ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಎಲ್ಲರ ಕೈ ಪಾದಗಳು ಬೆವರುವುದು ಸಹಜ. ಆದರೆ ಕೆಲವರಿಗೆ ಎಲ್ಲಾ ಸಮಯದಲ್ಲೂ ಕೈ ಪಾದದಲ್ಲಿ ಬೆವರು ಕಾಣಿಸುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಇಲ್ಲಿದೆ ನೋಡಿ ಮನೆಮದ್ದು.


ದಾಳಿಂಬೆ ಮರದ ಚಿಗುರು ಎಲೆಯನ್ನು ಪ್ರತಿದಿನ ಮೂರು ಹೊತ್ತು ಊಟ ಆದ ಮೇಲೆ ತಿನ್ನಬೇಕು. ಇದರಿಂದ  ಕೈ ಪಾದಗಳು ಬೆವರುವ ಸಮಸ್ಯೆ ಕಡಿಮೆಯಾಗುತ್ತದೆ. ಪ್ರತಿದಿನ 2 ಬಾರಿ ಬಿಸಿ ಹಾಲಿಗೆ 1 ಚಮಚ ಅಶ್ವಗಂಧ ಪುಡಿಯನ್ನು ಮಿಕ್ಸ್ ಮಾಡಿ ಊಟ ಆದ ಮೇಲೆ ಕುಡಿಯಿರಿ. ಇದರಿಂದಲೂ ಕೈ ಬೆವರುವುದು ಕಡಿಮೆಯಾಗುತ್ತದೆ.


ಓಂಕಾಳು ಪುಡಿ 1 ಚಮಚ ತೆಗೆದುಕೊಂಡು ಅದಕ್ಕೆ ಎಳ್ಳೆಣ್ಣೆ ಹಾಕಿ ಮಿಕ್ಸ್ ಮಾಡಿ ರಾತ್ರಿಯಿಡಿ ಹಾಗೇ ಇಡಿ. ಬೆಳಿಗ್ಗೆ ತಿಂಡಿ ತಿನ್ನವ 1 ಗಂಟೆ ಮೊದಲು ಅದನ್ನು ತಿನ್ನಬೇಕು. ಇದನ್ನು ಪ್ರತಿದಿನ ಮಾಡುವುದರಿಂದ 2 ತಿಂಗಳಲ್ಲೇ ನಿಮ್ಮ ಈ ಸಮಸ್ಯೆ ದೂರವಾಗುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
                                                                                                      



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೇಸಿಗೆಯಲ್ಲಿ ಬಾದಾಮಿ ತಿನ್ನುವುದು ಉತ್ತಮವೇ?

ಬೆಂಗಳೂರು : ಬಾದಾಮಿಯಲ್ಲಿ ಪ್ರೋಟೀನ್, ಫೈಬರ್, ವಿಟಾಮಿನ್ ಇ, ಒಮೇಗಾ3, ಹಾಗೂ ಒಮೇಗಾ 6, ಫ್ಯಾಟಿ ಆಸಿಡ್, ...

news

ನಿಮ್ಮ ಮುಖ ಗೋಲ್ಡನ್ ಗ್ಲೋ ಆಗಿಸಲು ಈ ಫೇಸ್ ಪ್ಯಾಕ್ ಬಳಸಿ

ಬೆಂಗಳೂರು : ಎಲ್ಲರಿಗೂ ತಾವು ಅಂದವಾಗಿ ಕಾಣಬೇಕೆಂಬ ಹಂಬಲ ಇದ್ದೇಇರುತ್ತದೆ. ಅದಕ್ಕಾಗಿ ಪಾರ್ಲರ್ ಗಳಿಗೆ ...

news

ಹೊಟ್ಟೆಹುಣ್ಣು ಸಮಸ್ಯೆ ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಪದೇ ಪದೇ ಹೊಟ್ಟೆ ನೋವು ಬರುತ್ತಿದ್ದರೆ ಹೊಟ್ಟೆಯಲ್ಲಿ ಹುಣ್ಣಾಗಿದೆ ಎಂದರ್ಥ. ಈ ಹೊಟ್ಟೆ ...

news

ಬೇಸಿಗೆ ಕಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಲು ಈ ಜ್ಯೂಸ್ ಗಳನ್ನು ಕುಡಿಸಿರಿ

ಬೆಂಗಳೂರು : ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ...