ಬೆಂಗಳೂರು : ತುಂಬಾ ಗಟ್ಟಿಯಾದ ಸ್ಥಳಗಳಲ್ಲಿ ಬರಿಗಾಲಿನಲ್ಲಿ ನಡೆಯುವುದರಿಂದ ಹಾಗೂ ಕಲ್ಲುಗಳ ಮೇಲೆ ನಡೆಯುವುದರಿಂದ ಕೆಲವರ ಕಾಲಿನಲ್ಲಿ ಆಣಿಯಾಗುತ್ತದೆ. ಈ ಆಣಿಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.