ಬೆಂಗಳೂರು : ಗ್ರೀನ್ ಟೀ ಆರೋಗ್ಯ ವರ್ಧನೆಗೆ ಉತ್ತಮ ಔಷಧಿ ಎಂದರೆ ತಪ್ಪಾಗಲಿಕ್ಕಿಲ್ಲ. ಇದನ್ನು ಇಂದಿನ ಜನ ಹೆಚ್ಚಾಗಿ ಸೇವನೆ ಮಾಡುತ್ತಿದ್ದಾರೆ. ಪೌಡರ್ ಬಳಕೆ ಮಾಡಿ ಚಹಾ ಮಾಡುವುದಕ್ಕಿಂತ ಹೆಚ್ಚಾಗಿ ಟೀ ಬ್ಯಾಗ್ ಬಳಕೆ ಮಾಡಿ ಚಹಾ ಮಾಡುವುದು ಹೆಚ್ಚಾಗಿದೆ. ಆದರೆ ಬಳಕೆ ಮಾಡಿದ ಚಹಾ ಬ್ಯಾಗನ್ನು ಬಿಸಾಕುವ ಬದಲು ಅದನ್ನು ಈ ರೀತಿಯಾಗಿ ಉಪಯೋಗಿಸಿದರೆ ತುಂಬಾನೇ ಲಾಭಗಳಿವೆ.