ಹಣ್ಣು, ತರಕಾರಿಗಳ ಮೇಲಿರುವ ಕೆಮಿಕಲ್ಸ್ ಗಳು ಪೂರ್ತಿಯಾಗಿ ಹೋಗಲು ಈ ವಿಧಾನ ಬಳಸಿ

ಬೆಂಗಳೂರು, ಗುರುವಾರ, 18 ಜನವರಿ 2018 (11:07 IST)

ಬೆಂಗಳೂರು : ಹಣ್ಣುಗಳು ಹಾಗು ತರಕಾರಿಗಳನ್ನು ಬೆಳೆಸಲು ಅನೇಕ ರೀತಿಯಾದ ಕೆಮಿಕಲ್ಸ್ ಗಳನ್ನು ಬಳಸಿರುತ್ತಾರೆ. ಹಣ್ಣುಗಳು ಹಾಗು ತರಕಾರಿಗಳನ್ನು ಕ್ರಿಮಿಕೀಟಗಳಿಂದ ಹಾಳಾಗುವುದನ್ನು ತಪ್ಪಿಸಲು ಹಾಗು ಅವುಗಳು ಚೆನ್ನಾಗಿ ಬೆಳೆಯಲು ಈ ಕೆಮಿಕಲ್ಸ್ ಗಳನ್ನು ಬಳಸುತ್ತಾರೆ. ಅದನ್ನು ನಾವು ಮನೆಗೆ ತಂದು ಹಾಗೆ ನೀರಿನಲ್ಲಿ ತೊಳೆದರೆ ಅದು ಪೂರ್ತಿಯಾಗಿ ಸ್ವಚ್ಚವಾಗುವುದಿಲ್ಲ. ಅದು ಪೂರ್ತಿಯಾಗಿ ಹೋಗಬೇಕೆಂದರೆ ಈ ವಿಧಾನಗಳನ್ನು ಅನುಸರಿಸಿ.

 
ತರಕಾರಿ, ಹಣ್ಣುಗಳನ್ನು ಬಳಸುವ ಮೊದಲು ನೀರಿನಲ್ಲಿ ನೆನೆಸಿಟ್ಟು ಅದಕ್ಕೆ 2 ಹಿಡಿ ಕಲ್ಲುಪ್ಪು ಹಾಕಿ ½ ಗಂಟೆ ನೆನೆಸಿಟ್ಟರೆ ಅದರ ಮೇಲಿರುವ ಕೆಮಿಕಲ್ಸ್ ಎಲ್ಲಾ ಹೋಗಿ ಶುದ್ದವಾಗುತ್ತದೆ.

 
ಒಂದು ವೇಳೆ ½ ಗಂಟೆ ನೆನೆಸಿಡಲು ಸಮಯವಿಲ್ಲ ಬೇಗನೆ ಆಗಬೇಕು ಎನ್ನುವವರು  ಮೊದಲು ತರಕಾರಿ ಅಥವಾ ಹಣ್ಣನ್ನು ಚೆನ್ನಾಗಿ ತೊಳೆದು ನಂತರ ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನೀರು ಹಾಕಿ, ½ ನಿಂಬೆಹಣ್ಣಿನ ರಸ, 2-3 ಚಮಚ ವಿನೆಗರ್ ಹಾಕಿ ಚೆನ್ನಾಗಿ ತೊಳೆಯಿರಿ. ಇದರಿಂದ ಕೂಡ ಹಣ್ಣು, ತರಕಾರಿಗಳ ಮೇಲಿರುವ ಕೆಮಿಕಲ್ಸ್ ಹೋಗಿ ಶುದ್ದವಾಗುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮದುವೆಯ ಮೊದಲ ರಾತ್ರಿಯ ಬಗ್ಗೆ ಹೆಣ್ಣಿಗೆ ಕಾಡುವ ಪ್ರಶ್ನೆಗಳೇನು ಗೊತ್ತಾ…?

ಬೆಂಗಳೂರು : ಮದುವೆ ಅಂದರೆ ಅದೇನೋ ಒಂದು ರೀತಿಯ ಸಂಭ್ರಮ ಸಡಗರ. ಇದರ ಬಗ್ಗೆ ಎಲ್ಲಾ ಹುಡುಗಿಯರು ತಮ್ಮದೇ ಆದ ...

news

ಸೆಕ್ಸ್ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರಂತೆ!

ನವದೆಹಲಿ: ಸೆಕ್ಸ್ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರು ಎಂದು ಹೊಸ ಸಮೀಕ್ಷೆಯೊಂದು ...

news

ಎಳೆ ಹಲಸಿನ ಕಾಯಿ ಉಪ್ಪಿನಕಾಯಿ ಮಾಡೋದು ಹೇಗೆ ಗೊತ್ತಾ?!

ಬೆಂಗಳೂರು: ಇನ್ನೇನು ಹಲಸಿನ ಕಾಯಿ ಸೀಸನ್ ಬಂತು. ಕರಾವಳಿ, ಮಲೆನಾಡಿನಲ್ಲಿ ಈಗಾಗಲೇ ಎಳೆ ಹಲಸಿನಕಾಯಿ ...

news

ಏಳು ಗಂಟೆ ಮೊದಲು ರಾತ್ರಿ ಊಟ ಮಾಡಿದರೆ ಆಗುವ ಲಾಭವೇನು ಗೊತ್ತಾ?

ಬೆಂಗಳೂರು: ರಾತ್ರಿ ಊಟ ಬೇಗ ಮಾಡಬೇಕು ಎಂದು ನಾವು ಹಲವರು ಹೇಳಿದ್ದನ್ನು ಕೇಳಿದ್ದೇವೆ. ಆದರೆ ರಾತ್ರಿ ಬೇಗ ...

Widgets Magazine
Widgets Magazine