ಬೆಂಗಳೂರು : ವಾತಾವರಣದ ಧೂಳು, ಕೊಳಕುಗಳು ಮುಖದ ಮೇಲೆ ಕುಳಿತು ಬ್ಲ್ಯಾಕ್ ಹೆಡ್ಸ್ ಗಳು ಮೂಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.