ಬೆಂಗಳೂರು : ಕೆಲವರು ಕುಡಿತದ ದಾಸರಾಗಿರುತ್ತಾರೆ. ಇದರಿಂದ ಅವರ ಸಂಸಾರ, ಜೀವನ ಹಾಳಾಗುತ್ತದೆ. ಈ ಕುಡಿತದ ಚಟದಿಂದ ದೂರವಾಗಲು ಈ ಮನೆಮದ್ದನ್ನು ಬಳಸಿ.