ಬೆಂಗಳೂರು : ಈರುಳ್ಳಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ಇದು ಅನಾರೋಗ್ಯಕ್ಕೆ ಕಾರಣವಾಗಿ ಜೀವಕ್ಕೆ ಕುತ್ತು ತರುತ್ತದೆ.