ಬೆಂಗಳೂರು : ಸಾಮಾನ್ಯ ಶ್ವಾಸಕೋಶದಲ್ಲಿ ಇನ್ ಫೆಕ್ಷನ್ ಆದಾಗ ಕಫ ತುಂಬಿಕೊಳ್ಳುತ್ತದೆ. ಇದರಿಂದ ಪದೇಪದೇ ಕೆಮ್ಮು, ಜ್ವರ ಬರುತ್ತಿರುತ್ತದೆ. ಈ ಕಫವನ್ನು ದೇಹದಿಂದ ಹೊರಹಾಕಲು ಈ ಮನೆಮದ್ದನ್ನು ಸೇವಿಸಿ.