ಗೊರಕೆ ಹೊಡೆಯುವುದನ್ನು ತಪ್ಪಿಸಲು ಏನು ಮಾಡಬೇಕು?

ಬೆಂಗಳೂರು, ಮಂಗಳವಾರ, 30 ಜನವರಿ 2018 (08:50 IST)

ಬೆಂಗಳೂರು: ಗೊರಕೆ ಹೊಡೆದು ಪಕ್ಕದಲ್ಲಿದ್ದವರ ನಿದ್ದೆಗೂ ಭಂಗ ತರುತ್ತಿದ್ದೀರಾ? ನಿಮ್ಮ  ಈ ಅಭ್ಯಾಸದಿಂದ ಹೊರ ಬರುವುದು ಹೇಗೆಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ ನೋಡಿ.
 

ಸಾಮಾನ್ಯವಾಗಿ ಸ್ಥೂಲಕಾಯವೂ ಗೊರಕೆಗೆ ಕಾರಣವಾಗಬಹುದು. ಹಾಗಾಗಿ ತೂಕ ಕಳೆದುಕೊಳ್ಳುವ ಯತ್ನ ನಡೆಸಿ. ಕೆಲವೊಂದು ಜೀವನ ಕ್ರಮ ಬದಲಾವಣೆಯಿಂದ ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
 
ಹೆಚ್ಚಾಗಿ ಅಂಗಾತ ಮಲಗುವುದರಿಂದ ಗೊರಕೆ ಹೊಡೆಯುತ್ತಾರೆ. ಹಾಗಾಗಿ ಅಂಗಾತ ಮಲಗುವ ಬದಲು ಒಂದು ಬದಿಗೆ ಮಲಗುವ ಅಭ್ಯಾಸ ಮಾಡಿ. ಮದ್ಯಪಾನ, ಕಫೈನ್ ಅಂಶದ ಸೇವನೆಗೂ ಗುಡ್ ಬೈ ಹೇಳಿ.
 
ರಾತ್ರಿ ಅತಿಯಾಗಿ ಊಟ ಮಾಡುವುದು ಮಾಡಿದರೆ ಗೊರಕೆ ಬರುವ ಛಾನ್ಸ್ ಇದೆ. ಹಾಗಾಗಿ ರಾತ್ರಿ ಹಗುರವಾದ ಭೋಜನ ಮಾಡಿ. ಆದಷ್ಟು ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಿ. ಇದರಿಂದ ಗೊರಕೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಿಕ್ಸ್ ಪ್ಯಾಕ್ ನಿಂದ ಬರಬಹುದು ಈ ಸೆಕ್ಸ್ ಸಮಸ್ಯೆ

ಬೆಂಗಳೂರು : ಜಿಮ್ ಗೆ ಹೋಗಿ ಸಖತ್ ಬಾಡಿ ಬೆಳೆಸಬೇಕು ಅನ್ನೋದು ಅನೇಕ ಹುಡುಗರ ಕನಸು. ಅದಕ್ಕಾಗಿ ಮೂರು ...

news

ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೇ ಮಲಗಿದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಗೊತ್ತಾ...?

ಬೆಂಗಳೂರು : ನೈಟ್‌ ಫಂಕ್ಷನ್‌ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ...

news

ಮೊಟ್ಟೆಯನ್ನು ಹಸಿಯಾಗಿ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ...?

ಬೆಂಗಳೂರು : ಮೊಟ್ಟೆಯಿಂದ ನಾವು ನಾನಾ ರೀತಿಯ ಅಡುಗೆಗಳನ್ನು ಮಾಡಿಕೊಳ್ಳುತ್ತೇವೆ. ಅಲ್ಲದೆ ಮೊಟ್ಟೆಯನ್ನು ...

news

ಸ್ವೀಟ್ ಕಾರ್ನ್ ಪಲಾವ್ ಮಾಡಿ ಸವಿಯಿರಿ...

ದಿನವೂ ಒಂದೇ ತರಹದ ಪದಾರ್ಥಗಳನ್ನು ಮಾಡಿ ಬೇಸರ ಬಂದಿದ್ದರೆ ಒಂದು ದಿನ ಊಟಕ್ಕೆ ಸ್ವೀಟ್ ಕಾರ್ನ್ ಪಲಾವ್ ...

Widgets Magazine