ಯಾವ ಪಾತ್ರೆಯಲ್ಲಿ ಆಹಾರ ಬೇಯಿಸಿ ತಿಂದರೆ ಉತ್ತಮ ಗೊತ್ತಾ…?

ಬೆಂಗಳೂರು, ಬುಧವಾರ, 4 ಏಪ್ರಿಲ್ 2018 (06:45 IST)

ಬೆಂಗಳೂರು : ನಾವು ಅಡುಗೆ ಮಾಡುವಾಗ ಬೇರೆ ಬೇರೆ ರೀತಿಯಾದ ಪಾತ್ರೆಗಳನ್ನು ಬಳಸುತ್ತೇವೆ. ಅಂದರೆ ಮಣ್ಣಿನ ಪಾತ್ರೆ, ಕಂಚು, ಹಿತ್ತಾಳೆ, ಅಲ್ಯೂಮಿನಿಯಂ ಹೀಗೆ ಹಲವು ಬಗೆಯ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುತ್ತೇವೆ. ಆದರೆ ಇವುಗಳಲ್ಲಿ ಯಾವುದರಲ್ಲಿ ಆಹಾರ ಬೇಯಿಸಿ ತಿಂದರೆ ಆರೋಗ್ಯಕ್ಕೆ ಎಂಬುದು ಹಲವರಿಗೆ ತಿಳಿದಿಲ್ಲ.ಅದಕ್ಕೆ ವಿವರ ಇಲ್ಲಿದೆ ನೋಡಿ.


ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ ಆಹಾರವು ಶೇ.100ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ.ಕಂಚಿನ ಪಾತ್ರೆಯಲ್ಲಿ ಬೇಯಿಸಿದ ಆಹಾರವು ಶೇ. 97 ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ.ಹಿತ್ತಾಳೆ ಪಾತ್ರೆಯಲ್ಲಿ ಬೇಯಿಸಿದ ಆಹಾರವು ಶೇ.93ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ. ಅಲ್ಯೂಮಿನಿಯಮ್ ,ಕುಕ್ಕರ್ ಗಳಲ್ಲಿ, ಬೇಯಿಸಿದರೆ 7-13 ರಷ್ಟು ಮಾತ್ರವೇ ಇರುತ್ತವೆ. ಆದರೂ ಅಲ್ಯುಮಿನಿಯಮ್ ಪಾತ್ರೆಗಳಂತಹವುಗಳಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದರಿಂದ ಮದುಮೇಹ, ಕೀಲುಗಳ ನೋವು, ಹೊಟ್ಟೆ ಸಂಬಂಧಿ ಕಾಯಿಲೆಗಳು, ಬೇಗ ಮುದುಕರಾಗುವುದು, ಮುಂತಾದ ಅಡ್ಡ ಪರಿಣಾಮಗಳು ಸಂಭವಿಸುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮ್ಮ ಕೂದಲು ಉದುರುವ ಹಾಗೂ ತಲೆಹೊಟ್ಟು ಸಮಸ್ಯೆ ಕಡಿಮೆಯಾಗ ಬೇಕೆ..? ಹಾಗಾದ್ರೆ ಈ ಉಪಾಯ ಮಾಡಿ ನೋಡಿ!

ಬೆಂಗಳೂರು : ನಾವು ಕನ್ನಡಿಯ ಮುಂದೆ ಹೋಗಿ ಬಾಚಿದ ತಲೆಯನ್ನು ಮತ್ತೆ ಮತ್ತೆ ಬಾಚಿಕೊಳ್ಳುವುದರಿಂದ ಕೇವಲ ...

news

ಸೆಕ್ಸ್ ಸಂದರ್ಭದಲ್ಲಿ ಸಂಗಾತಿಯ ಮೂಡ್ ಹಾಳಾಗುವುದು ಯಾವ ಕಾರಣಕ್ಕಾಗಿ ಎಂಬುದು ತಿಳಿಬೇಕಾ…?

ಬೆಂಗಳೂರು : ಸೆಕ್ಸ್ ನಲ್ಲಿ ವೀಕು ಎಂದು ಯಾರಾದರೂ ಹೇಳಿದರೆ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ...

news

ನಿಮ್ಮ ದೇಹದ ತೂಕಕ್ಕೆ ಅನುಸಾರವಾಗಿ ಎಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ಗೊತ್ತಾ…?

ಬೆಂಗಳೂರು : ನೀರು ನಮ್ಮ ದೇಹಕ್ಕೆ ಅಮೃತಕ್ಕೆ ಸಮಾನ. ನೀರನ್ನು ಒಂದು ಕ್ರಮಬದ್ಧವಾಗಿ ಕುಡಿದರೆ ಸಾಕು, ಚರ್ಮ, ...

news

ಜೇನು ತುಪ್ಪ ಅಸಲಿಯೊ ನಕಲಿಯೋ ಎಂದು ತಿಳಿಯಲು ಹೀಗೆ ಮಾಡಿ!

ಬೆಂಗಳೂರು : ಪ್ರಪಂಚದಲ್ಲಿ ಎಲ್ಲಿನೋಡಿದರೂ ಕಲಬೆರಕೆ ವಸ್ತುಗಳು ಆರ್ಭಟ ಹೆಚ್ಚಾಗಿದೆ. ನಾವು ...

Widgets Magazine