ಅತಿಯಾಗಿ ನೀರು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ...?

ಬೆಂಗಳೂರು, ಶನಿವಾರ, 3 ಫೆಬ್ರವರಿ 2018 (06:57 IST)

ಬೆಂಗಳೂರು : ಆರೋಗ್ಯವಾಗಿರಲು ಸಾಕಷ್ಟು ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಆದರೆ ಅತಿಯಾಗಿ ನೀರು ಕುಡಿಯುವುದು ಕೂಡ ಆರೋಗ್ಯಕರವಲ್ಲ.ಇದು ಆರೋಗ್ಯದ ಮೇಲೆ ಬೀರುತ್ತದೆ.


ಸಾಕಷ್ಟು ನೀರಿನಂಶ ನಮ್ಮ ದೇಹದಲ್ಲಿರುವಾಗ ಮತ್ತೆ ನೀರು ಕುಡಿಯುವುದರಿಂದ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗುವುದು. ಇದರಿಂದ ಹೈಪೊನೇಟ್ರಿಮಿಯಾದಂತಹ ಸಮಸ್ಯೆಯೂ ಕಂಡು ಬರುವುದು. ಇದರಿಂದ ಮೈ ಊದಿಕೊಳ್ಳುವುದು, ತಲೆಸುತ್ತು ವಾಂತಿ ಈ ರೀತಿಯ ಸಮಸ್ಯೆಗಳು ಕಂಡು ಬರುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಆರೋಗ್ಯ ನೀರು ಪರಿಣಾಮ ಸಮಸ್ಯೆ ಸೋಡಿಯಂ Bangalore Health Water Effect Problem Sodium

ಆರೋಗ್ಯ

news

ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುವುದನ್ನು ತಡೆಯಲು ಈ ಕ್ರಮಗಳನ್ನು ಅನುಸರಿಸಿ

ಬೆಂಗಳೂರು : ಹೆಣ್ಣು ಮಕ್ಕಳು ಋತುವತಿಯಾಗುವುದು ಸಹಜ ಪ್ರಕ್ರಿಯೆ. ಸಾಮಾನ್ಯವಾಗಿ 13 ವರ್ಷದ ನಂತರ ಹೆಣ್ಣು ...

news

ಅವರೆ ಕಾಳಿನ ಕುರ್ಮಾ...!!

ಅವರೆಕಾಳಿನ ಉಪ್ಪಿಟ್ಟು, ಸಾಂಬಾರು, ಪಲ್ಯ ಮಾಡುತ್ತಿರುತ್ತೀರಿ. ಹಾಗೆಯೇ ಒಮ್ಮೆ ಅವರೆ ಕಾಳಿನ ಕುರ್ಮಾ ಸಹ ...

news

ಡಾರ್ಕ್ ಸರ್ಕಲ್

ಸೂರ್ಯನ ಕಿರಣ, ಕೆಟ್ಟ ಆಹಾರ ಪದ್ದತಿ, ನಿದ್ರೆ ಕೊರತೆ, ಒತ್ತಡ ಕಣ್ಣಿನ ಕೆಳ ಭಾಗ ಕಪ್ಪಾಗಲು ...

news

ಚಿಲ್ಲಿ ಗಾರ್ಲಿಕ್ ಚಿಕನ್

ಬಟ್ಟಲಿನಲ್ಲಿ, 400 ಗ್ರಾಂ ಚಿಕನ್, 1 ಚಮಚ ವಿನೆಗರ್, 1/2 ಚಮಚ ಉಪ್ಪು, 1 ಚಮಚ ಶುಂಠಿಯ ಬೆಳ್ಳುಳ್ಳಿ ...

Widgets Magazine
Widgets Magazine