ಊಟ ಮಾಡಿದ ಮೇಲೆ ಸ್ನಾನ ಮಾಡಿದರೆ ಏನಾಗುತ್ತೇ ಗೊತ್ತಾ?

ಬೆಂಗಳೂರು, ಶುಕ್ರವಾರ, 24 ಆಗಸ್ಟ್ 2018 (07:23 IST)

ಬೆಂಗಳೂರು : ಕೆಲವರಿಗೆ ಊಟವಾದ ಮೇಲೆ ಮಾಡುವ ಅಭ್ಯಾಸವಿರುತ್ತದೆ. ಅಂತವರು ಇನ್ನು ಮುಂದೆ ಈ ರೀತಿ ಮಾಡಬೇಡಿ.


ಯಾಕೆಂದರೆ ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡುವುದು ಹಾನಿಕಾರಕ ಎಂಬುದು ಸಂಶೋಧನೆಯಿಂದ ದೃಢವಾಗಿದೆಯಂತೆ. ಸ್ನಾನ ಮಾಡಿದ ನಂತರ ನಮ್ಮ ದೇಹದ ಕಡಿಮೆಯಾಗುತ್ತದೆ. ಇದರಿಂದಾಗಿ ಜೀರ್ಣ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಜತೆಗೆ ರಕ್ತ ಸಂಚಾರದ ಮೇಲೂ ಪ್ರಭಾವ ಬೀರುತ್ತದೆ. ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡಿದರೆ ಅನಾರೋಗ್ಯ ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮರೆವಿನ ಖಾಯಿಲೆ ಇದ್ದವರು ಏನು ಮಾಡಬೇಕು ಎಂದು ನಿಮಗೆ ತಿಳಿದಿದೆಯೇ

ಮನುಷ್ಯನಿಗೆ ಮರೆವು ವರವೂ ಹೌದು. ಶಾಪವೂ ಹೌದು. ಕೆಲವು ಫಟನೆಗಳನ್ನು ಮರೆತರೆ ಚೆನ್ನ. ಇನ್ನು ಕೆಲವನ್ನು ...

news

ರುಚಿಯಾದ ಖರ್ಜೂರದ ಲಡ್ಡುಗಳು...!!

ನೀವು ಶೀಘ್ರವಾಗಿ ಮತ್ತು ಕೆಲವೇ ಸಾಮಗ್ರಿಗಳೊಂದಿಗೆ ಮಾಡಬಹುದಾದ ಸಿಹಿ ಖರ್ಜೂರದ ಲಡ್ಡು. ಖರ್ಜೂರ ...

news

ರುಚಿಯಾದ ಮಾವಿನಹಣ್ಣಿನ ಲಾಡು

ಬೆಂಗಳೂರು : ಮಾವಿನ ಹಣ್ಣೆಂದರೆ ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಹಾಗೇ ಮಕ್ಕಳು ಮಾವಿನ ಹಣ್ಣಿನಿಂದ ...

news

ಸುಂದರ ಹೊಳೆಯುವ ಮುಖಕ್ಕಾಗಿ ಬಳಸಿ ನೋಡಿ ಈ 5 ಕಡಲೆ ಹಿಟ್ಟಿನ ಫೇಸ್‌ಪ್ಯಾಕ್..!!

ಕಡಲೆಯಿಂದ ತಯಾರಿಸಲಾಗುವ ಕಡಲೆ ಹಿಟ್ಟು ಸೌಂದರ್ಯಕ್ಕೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದೆ. ಕಡಲೆ ...

Widgets Magazine