ಲೈಂಗಿಕ ಬಯಕೆಯಿಂದ ಪತ್ನಿ ಬಳಿ ಹೋದರೆ ಹೀಗೆಲ್ಲಾ ಮಾಡುತ್ತಾಳೆ ಏನು ಮಾಡಲಿ?

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (11:02 IST)

ಬೆಂಗಳೂರು : ನನಗೆ 3 ವರ್ಷದ ಹಿಂದೆ ವಿವಾಹವಾಗಿದ್ದು, ಈಗ ನನಗೆ 2 ವರ್ಷದ ಮಗನಿದ್ದಾನೆ. ಮದುವೆಯಾದ ಹೊಸತರಲ್ಲಿ  ನನ್ನ ಪತ್ನಿ ನನಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಳು. ಆದರೆ ಮಗುವಾದ ಮೇಲೆ ಅವಳು ತನ್ನ ಎಲ್ಲಾ ಸಮಯವನ್ನು ಮಗುವಿಗೆ ನೀಡುತ್ತಿದ್ದಾಳೆ. ನನ್ನ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾಳೆ. ನಾನು ಅವಳ  ಹತ್ತಿರ ಹೋದರೆ ನನಗೆ ಆಯಾಸವಾಗಿದೆ ಎಂದು ಹೇಳುತ್ತಾಳೆ.

ಆದರೆ ಇತ್ತೀಚೆಗೆ ಆಕೆ ತನ್ನ ಮಗನ  ಜೊತೆ ಬೇರೆ ಕೋಣೆಯಲ್ಲಿ ಮಲಗುತ್ತಿದ್ದಾಳೆ. ವಾರದಲ್ಲಿ ಒಂದು ಬಾರಿ ಮಾತ್ರ ನಾವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತೇವೆ. ವಿವಾಹವಾದ ದಂಪತಿಗಳು ಈ ರೀತಿ ಪ್ರತ್ಯೇಕವಾಗಿ ಮಲಗಿದರೆ ಆರೋಗ್ಯಕರವೇ? ನಾನು ಲೈಂಗಿಕವಾಗಿ ನಿರಾಶೆಗೊಂಡಿದ್ದೇನೆ. ಅವಳಿಗೆ ನನ್ನ ಭಾವನೆ ಅರ್ಥವಾದರೂ ಅದನ್ನು ಅದನ್ನು ಹೊಂದಾಣಿಕೆ ಮಾಡಿಕೊಳ್ಳು ಪ್ರಯತ್ನಿಸುತ್ತಿಲ್ಲ? ಈಗ ನಾನು ಏನು ಮಾಡಲಿ


ಉತ್ತರ: ಈ ಸಮಸ್ಯೆಗೆ ಸಂಬಂಧಪಟ್ಟಂತೆ ನಿವಿಬ್ಬರು ಜೊತೆಯಾಗಿ ಕುಳಿತು ನಿಮ್ಮ ಲೈಂಗಿಕ ಜೀವನದ ಬಗ್ಗೆ ಹಾಗೂ ಸಂಬಂಧಗಳ ಬಗ್ಗೆ, ಹಾಗೂ ನಿಮ್ಮ ಅಸಾಮಾಧಾನಗಳ ಬಗ್ಗೆ ಚರ್ಚಿಸಿ. ಇದರಿಂದ ನಿಮಿಬ್ಬರ ಆಸೆ, ಆಕಾಂಕ್ಷೆಗಳ ಬಗ್ಗೆ ತಿಳಿಯಬಹುದು.


ನಿಮ್ಮ ಪತ್ನಿ ಸುಖಕರವಾಗಿ ನಿದ್ದೆ ಮಾಡುವ ಉದ್ದೇಶದಿಂದ ಪ್ರತ್ಯೇಕ ಕೋಣೆಯಲ್ಲಿ ಮಲಗುತ್ತಾರೆ. ಸಾಮಾನ್ಯವಾಗಿ ಇದು ಸಮಸ್ಯೆಯಲ್ಲ. ಈ ಬದಲಾವಣೆಯಿಂದ ನೀವು ನಿರಾಸೆಗೊಂಡರೆ ಅದು ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ನಿವಿಬ್ಬರು ನಿಮ್ಮ ಭಾವನೆ ಹಾಗೂ ಅಗತ್ಯತೆಗಳನ್ನು ಅರ್ಥಮಾಡಿಕೊಂಡರೆ ನಿಮ್ಮ ಗಟ್ಟಿಯಾಗಿರುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪತ್ನಿ ರೊಮ್ಯಾನ್ಸ್ ಮಾಡುತ್ತಾಳೆಂದು ಮನೆಗೇ ಬರಲು ಹಿಂಜರಿಯುವ ಗಂಡ!

ಬೆಂಗಳೂರು: ಹೀಗೂ ಇರುತ್ತಾರಾ ಎಂದು ನೀವು ಸಂಶಯಪಡಬಹುದು. ಆದರೆ ಕೆಲವರು ಹೀಗೂ ಇರುತ್ತಾರೆ. ಲೈಂಗಿಕ ...

news

ತಂದೆ-ತಾಯಿ ಬಂದರೆ ಪತ್ನಿಯೊಡನೆ ರೊಮ್ಯಾನ್ಸ್ ಮಾಡದ ಗಂಡನಿಗೆ ಏನು ಮಾಡೋದು?

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಅತ್ತೆ ಮಾವ ಹಳ್ಳಿಯಲ್ಲಿ, ಮಗ-ಸೊಸೆ ಪ್ಯಾಟೆಯಲ್ಲಿ ಎನ್ನುವ ಕುಟುಂಬಗಳೇ ...

news

ಸಂಗಾತಿ ನೀಡುವ ರತಿ ಸುಖ ಸಾಕಾಗುತ್ತಿಲ್ಲ, ಏನು ಮಾಡಲಿ?

ಬೆಂಗಳೂರು: ದಾಂಪತ್ಯದಲ್ಲಿ ಕೆಲವೊಮ್ಮೆ ಎಷ್ಟೇ ಉತ್ತಮ ಬಾಂಧವ್ಯವಿದ್ದರೂ ಲೈಂಗಿಕ ವಿಚಾರದಲ್ಲಿ ಪರಸ್ಪರ ...

news

ಬಾಸ್ ಪತ್ನಿಯ ಜೊತೆಗಿನ ಲೈಂಗಿಕ ಸಂಬಂಧದಿಂದ ಹೊರಬರುವುದಾದರೂ ಹೇಗೆ?

ಬೆಂಗಳೂರು : ಪ್ರಶ್ನೆ : ನನಗೆ 33 ವರ್ಷ ವಯಸ್ಸಾಗಿದ್ದು, ನಾನು ಐಟಿ ಉದ್ಯೋಗದಲ್ಲಿದ್ದೇನೆ. ಕೆಲವು ತಿಂಗಳ ...

Widgets Magazine