ಬೆಂಗಳೂರು : ನಾನು ಮಧ್ಯವಯಸ್ಕ ವಿಧವೆ. ಇತ್ತೀಚೆಗೆ ನಾನು ಪುರುಷನೊಂದಿಗೆ ಸಂಭೋಗಿಸಲು ಪ್ರಾರಂಭಿಸಿದೆ. ಇದು ನನಗೆ ತುಂಬಾ ಖುಷಿ ನೀಡುತ್ತಿದೆ. ಆದರೆ ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದರೆ ಸಮಾಜದಲ್ಲಿ ನನ್ನ ಪ್ರತಿಷ್ಠೆ ಹಾಳಾಗುತ್ತದೆ. ಏನು ಮಾಡಲಿ?