ಕಾಫಿ ಚಹಾ ಸೇವನೆ ಕಣ್ಣಿನ ಆರೋಗ್ಯಕ್ಕೆ ಹೇಗೆ ಹಾನಿಕಾರಕ?

Bangalore, ಶನಿವಾರ, 4 ಮಾರ್ಚ್ 2017 (12:34 IST)

Widgets Magazine

ಬೆಂಗಳೂರು: ಕಣ್ಣು ಅವಿಭಾಜ್ಯ ಅಂಗ. ಅದರ ಆರೋಗ್ಯಕ್ಕೆ ಏನು ಮಾಡಬೇಕು? ಯಾವ ಸೇವಿಸಿದರೆ ಉತ್ತಮ? ನೋಡೋಣ.


 
ಕಾಫಿ ಚಹಾ, ಮಸಾಲೆ, ಮೆಣಸು, ಉಪ್ಪಿನಕಾಯಿ, ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರ, ಎಣ್ಣೆಯಲ್ಲಿ ಕರಿದ ಆಹಾರಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಲ್ಲದೆ, ರಾತ್ರಿ ನಿದ್ರೆಗೆಡುವುದು, ಟಿವಿ ನೋಡುತ್ತಿರುವುದು, ರಾತ್ರಿ ವೇಳೆ ಅತಿಯಾದ ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವುದು ಕೂಡಾ ಕಣ್ಣಿನ ಆರೋಗ್ಯಕ್ಕೆ ಹಾನಿಕಾರಕ.
 
ಹೆಚ್ಚಿಸಲು ಕ್ಯಾರೆಟ್, ಕಿತ್ತಳೆ, ಪಪ್ಪಾಯದಂತಹ ಹಣ್ಣು, ಸೊಪ್ಪು ತರಕಾರಿಗಳನ್ನು ಆದಷ್ಟು ಸೇವಿಸಿ. ಇನ್ನು, ಕಂಪ್ಯೂಟರ್ ಮತ್ತು ಟಿವಿ ನೋಡುವಾಗ ಸಮಾನ ಎತ್ತರದಲ್ಲಿ, ಮತ್ತು ಅಂತರದಲ್ಲಿ ನೋಡಿ. ಕಣ್ಣಿಗೆ ಆದಷ್ಟು ಸುಸ್ತಾದಗದಂತೆ ನೋಡಿಕೊಳ್ಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಡ್ಡ ಪರಿಣಾಮಗಳಿಲ್ಲದ ನೋವು ನಿವಾರಕ ಪತ್ತೆ

ನವದೆಹಲಿ: ನೋವು ನಿವಾರಕ ತಿನ್ನುವುದರಿಂದ ಅಡ್ಡ ಪರಿಣಾಮಗಳಾಗುವ ಭಯವೇ? ಹಾಗಿದ್ದರೆ ಇನ್ನು ಚಿಂತೆ ಬೇಡ. ...

news

ಕೊಬ್ಬು ಕರಗಿಸುವ ಜ್ಯೂಸ್ ಮಾಡಿ ಕುಡಿಯಿರಿ

ಬೆಂಗಳೂರು: ಹೆಚ್ಚಿನವರಿಗೆ ಕೊಲೆಸ್ಟ್ರಾಲ್ ಸಮಸ್ಯೆ. ಅದನ್ನು ಕರಗಿಸಲು ಏನೇನೋ ಸರ್ಕಸ್ ಮಾಡುವ ಬದಲು ಈ ...

news

ಕೇರಳದಲ್ಲಿ ನವಜಾತು ಶಿಶುಗಳು ಸೇಫ್!

ಕೊಚ್ಚಿ: ನಮ್ಮ ದೇಶದಲ್ಲಿ ನವಜಾತ ಶಿಶುಗಳ ಸಾವು ಪ್ರಮುಖ ಸಮಸ್ಯೆಯಾಗಿದೆ. ಆದರೆ ಕೇರಳದಲ್ಲಿ ನವಜಾತ ಶಿಶುಗಳು ...

news

ಪ್ರಯಾಣ ಮಾಡುವಾಗ ವಾಂತಿ ಮಾಡುತ್ತೀರಾ? ಹೀಗೆ ಮಾಡಿ.

ಬೆಂಗಳೂರು: ಕೆಲವರಿಗೆ ಪ್ರಯಾಣ ಮಾಡುವಾಗ ವಾಕರಿಕೆ ಬರುವ ಸಮಸ್ಯೆ. ಇದರಿಂದ ಅವರಿಗೆ ಮಾತ್ರವಲ್ಲ, ...

Widgets Magazine Widgets Magazine