ಹಾಲು ಯಾವಾಗ ಕುಡಿದರೆ ಉತ್ತಮ?

ಬೆಂಗಳೂರು, ಸೋಮವಾರ, 8 ಜನವರಿ 2018 (08:53 IST)

ಬೆಂಗಳೂರು: ಪ್ರತಿನಿತ್ಯ ಹಾಲು ಕುಡಿದರೆ ನಮ್ಮ ವೃದ್ಧಿಸುತ್ತದೆ ಎಂಬ ನಂಬಿಕೆ ನಮ್ಮದು. ಆದರೆ ಆಯುರ್ವೇದದ ಪ್ರಕಾರ ಹಾಲು ಕುಡಿಯುವುದಕ್ಕೂ ನಿರ್ದಿಷ್ಟ ಸಮಯ ಎನ್ನುವುದು ಇರುತ್ತದೆ.
 

ಹಾಲು ಸೇವಿಸುವುದು ಎಷ್ಟು ಮುಖ್ಯವೋ ಯಾವಾಗ ಸೇವಿಸುತ್ತೇವೆ ಎನ್ನುವುದೂ ಮುಖ್ಯ ಎಂದು ಆಯುರ್ವೇದ ಹೇಳುತ್ತದೆ. ತಜ್ಞರ ಪ್ರಕಾರ ಹಾಲು ಸೇವಿಸಲು ರಾತ್ರಿ ಮಲಗುವ ಮುನ್ನ ಸರಿಯಾದ ಸಮಯ.
 
ಹಾಗಿದ್ದರೂ ದೇಹ ದಾರ್ಡ್ಯ ಬೆಳೆಸಬೇಕೆಂಬ ಆಲೋಚನೆ ಇದ್ದರೆ ಬೆಳಗಿನ ಸಮಯ ಹಾಲು ಸೇವನೆ ಉತ್ತಮ. ಇಲ್ಲದಿದ್ದರೆ ರಾತ್ರಿ ಮಲಗುವ ಮುಂಚೆ ಸೇವಿಸಬಹುದು. ಆದರೆ ಯಾವುದೇ ಕಾರಣಕ್ಕೂ ಹಾಲಿನ ಮಿಲ್ಕ್ ಶೇಕ್ ಮಾಡಿ ಕುಡಿಯುವುದು ಉತ್ತಮವಲ್ಲ ಎಂಬುದು ಆಯುರ್ವೇದದ ನಂಬಿಕೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಧೂಮಪಾನ ಚಟ ಬಿಡಬೇಕೇ? ಹಾಗಿದ್ದರೆ ಇಲ್ಲಿದೆ ಸುಲಭ ಉಪಾಯ!

ಬೆಂಗಳೂರು: ಧೂಮಪಾನ ಚಟಕ್ಕೆ ಬಿದ್ದರೆ ಬಿಡುವುದು ಅಷ್ಟು ಸುಲಭವಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ...

news

ಪಾನ ಪ್ರಿಯರಿಗೆ ಶಾಕ್ ನೀಡಲಿದೆ ಈ ವರದಿ!

ಬೆಂಗಳೂರು: ಮದ್ಯಪಾನದಿಂದ ಹಲವು ರೋಗಗಳಿಗೆ ಕಾರಣ ಎಂದು ಈ ಹಿಂದೆ ಹಲವು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ. ...

news

ಸನ್ ಬರ್ನ್ ನಿಂದ ಕೈಕಾಲು ಬೆನ್ನ ಮೇಲಿನ ಸ್ಕಿನ್ ಕಳೆಗುಂದಿದ್ದರೆ ಈ ವಿಧಾನ ಬಳಸಿ

ಬೆಂಗಳೂರು : ಧೂಳು , ಸನ್ ಬರ್ನ್ ಗಳಿಂದ ಕೈಕಾಲು ಹಾಗು ಬೆನ್ನುನ ಮೇಲಿನ ಸ್ಕಿನ್ ತುಂಬಾ ಡಲ್ ಆಗಿ ...

news

ಮಕ್ಕಳು ರಾತ್ರಿ ನಿದ್ರಿಸುವಾಗ ಹಾಸಿಗೆ ಮೇಲೆ ಮೂತ್ರ ಮಾಡುತ್ತಾರಾ...? ಇಲ್ಲಿದೆ ನೋಡಿ ಇದಕ್ಕೆ ಪರಿಹಾರ

ಬೆಂಗಳೂರು : ಚಿಕ್ಕ ಮಕ್ಕಳು ರಾತ್ರಿ ಮಲಗಿದಾಗ ಹಾಸಿಗೆ ಮೇಲೆ ಮೂತ್ರ ಮಾಡುವುದು ಸಾಮಾನ್ಯವಾದ ವಿಷಯ. ಆದರೆ ...

Widgets Magazine
Widgets Magazine