ಊಟವಾದ ಮೇಲೆ ಎಷ್ಟು ಹೊತ್ತಿನ ನಂತರ ಬ್ರಷ್ ಮಾಡಬೇಕು ಗೊತ್ತಾ?

ಬೆಂಗಳೂರು, ಗುರುವಾರ, 24 ಆಗಸ್ಟ್ 2017 (08:39 IST)

ಬೆಂಗಳೂರು: ರಾತ್ರಿ ಊಟವಾದ ಮೇಲೆ ಮಲಗುವ ಮೊದಲು ಚೆನ್ನಾಗಿ ಬ್ರಷ್ ಮಾಡಿಕೊಂಡು ಮಲಗುವ ಅಭ್ಯಾಸ ಒಳ್ಳೆಯದು ಎಂದು ನಾವೆಲ್ಲಾ ತಿಳಿದುಕೊಂಡಿದ್ದೇವೆ.


 
ಆದರೆ ಎಷ್ಟು ಹೊತ್ತಿನ ನಂತರ ಬ್ರಷ್ ಮಾಡಬೇಕು ಎನ್ನುವುದು ನಮ್ಮ ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಔಚಿತ್ಯವಾಗುತ್ತದೆ. ಊಟವಾದ ತಕ್ಷಣವೇ ಬ್ರಷ್ ಮಾಡುವ ಅಭ್ಯಾಸ ನಮ್ಮೆಲ್ಲರದು.
 
ಆದರೆ ಇದು ತಪ್ಪು ಎನ್ನುತ್ತಾರೆ ತಜ್ಞರು. ಊಟವಾದ ತಕ್ಷಣ ಬ್ರಷ್ ಮಾಡುವುದರಿಂದ ಬಾಯಿಯಲ್ಲಿರುವ ಗ್ಯಾಸ್ ಹಲ್ಲಿಗೆ ತಾಗಿ ಹಲ್ಲು ತೂತಾಗಲು ಕಾರಣವಾಗುತ್ತದೆ. ಹಾಗಾಗಿ ಊಟವಾದ ಮೇಲೆ ಕನಿಷ್ಠ 30 ರಿಂದ 40 ನಿಮಿಷ ಬಿಟ್ಟು ಬ್ರಷ್ ಮಾಡುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
 
ಇದನ್ನೂ ಓದಿ.. ದೇವರಿಗೇಕೆ ದೀಪ ಉರಿಸಿ ನಮಸ್ಕಾರ ಮಾಡಬೇಕು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಆಹಾರ ಹಲ್ಲು ಆರೋಗ್ಯ Food Health Teeth

ಆರೋಗ್ಯ

news

ಸೆಕ್ಸ್ ಲೈಫ್ ಸುಧಾರಿಸಲು ಈ ಕೆಲಸ ಮಾಡಿ

ಬೆಂಗಳೂರು: ಒತ್ತಡದ ಜೀವನವೋ, ಸಂಗಾತಿ ಬಗೆಗಿನ ನಿರಾಸಕ್ತಿಯೋ ಒಟ್ಟಾರೆ ಲೈಂಗಿಕಾಸಕ್ತಿ ಕುಂದುತ್ತಿದೆ ...

news

ಒಂದೇ ಒಂದು ಎಳೆನೀರು ಎಷ್ಟೊಂದು ಲಾಭ!

ಬೆಂಗಳೂರು: ಎಳೆನೀರು ಇಷ್ಟಪಡದವರು ಯಾರಿದ್ದಾರೆ? ಬೇಸಿಗೆ ಬಂತೆಂದರೆ ಸಾಕು. ಆದರೆ ಎಳನೀರು ಕುಡಿಯುವುದರಿಂದ ...

news

ಸಕ್ಕರೆಯಾ? ಉಪ್ಪೋ? ಯಾವುದು ಮೇಲು?

ಬೆಂಗಳೂರು: ಸಕ್ಕರೆ ಮತ್ತು ಉಪ್ಪು ಇಲ್ಲದೇ ನಮ್ಮ ಅಡುಗೆ ನಡೆಯುವುದೇ ಇಲ್ಲ. ಆದರೆ ಯಾವುದನ್ನೂ ...

news

ಕ್ಯಾನ್ಸರ್ ನಿಂದ ತಪ್ಪಿಸಿಕೊಳ್ಳಬೇಕೆಂದರೆ ಏನು ಮಾಡಬೇಕು ಗೊತ್ತಾ?

ಬೆಂಗಳೂರು: ಇತ್ತೀಚೆಗೆ ವ್ಯಾಪಕವಾಗುತ್ತಿರುವ ಮಾರಣಾಂತಿಕ ಖಾಯಿಲೆಗಳಲ್ಲಿ ಕ್ಯಾನ್ಸರ್ ಕೂಡಾ ಒಂದು. ಅದನ್ನು ...

Widgets Magazine