ಬೆಂಗಳೂರು: ಕೆಲವೊಮ್ಮೆ ಗಂಡ-ಹೆಂಡಿರ ನಡುವೆ ಲೈಂಗಿಕಾಸಕ್ತಿ ಸಮನಾಗಿರದು. ಸಾಮಾನ್ಯವಾಗಿ ಪುರುಷರಿಗೆ ಹೆಚ್ಚು ಆಸಕ್ತಿಯಿರುತ್ತದೆ, ಆದರೆ ಮಹಿಳೆಯರಿಗೆ ಬೇರೆ ಹಲವು ಕಾರಣಗಳಿಂದ ಅಷ್ಟೊಂದು ಆಸಕ್ತಿ ಇಲ್ಲದೇ ಹೋಗಬಹುದು.